ಮೇಷ: ಬೆಲೆ ಬಾಳುವ ವಸ್ತುಗಳ ಖರೀದಿ. ವ್ಯಾಪಾರದಲ್ಲಿ ಧನಲಾಭ. ಅನಾರೋಗ್ಯದಿಂದ ಸ್ವಲ್ಪ ಚೇತರಿಕೆ. ಉದ್ಯೋಗದಲ್ಲಿ ಬಡ್ತಿ. ಶುಭಸಂಖ್ಯೆ: 9
ವೃಷಭ: ಕಾರ್ಯಗಳಲ್ಲಿ ವಿಳಂಬ. ಕೃಷಿಯಲ್ಲಿ ಅಲ್ಪ ಲಾಭ. ವಿದ್ಯಾರ್ಥಿಗಳಲ್ಲಿ ಗೊಂದಲ. ಶತ್ರುಗಳಿಂದ ತೊಂದರೆ. ಪರರಿಂದ ಸಹಾಯ. ಶುಭಸಂಖ್ಯೆ: 1
ಮಿಥುನ: ಉತ್ತಮ ಬುದ್ಧಿಶಕ್ತಿ. ರಫ್ತು ಮಾರಾಟದವರಿಗೆ ಲಾಭವಿದೆ. ಪರಸ್ಥಳ ವಾಸ. ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಕೊಡಿ. ಶುಭಸಂಖ್ಯೆ: 5
ಕಟಕ: ವ್ಯಾಪಾರದಲ್ಲಿ ಚೇತರಿಕೆ. ಹೊಸ ಪ್ರಯತ್ನ. ಬಂಧುಗಳಿಂದ ಸಹಾಯ ದೊರೆಯಲಿದೆ. ಭೂ ವ್ಯವಹಾರದಲ್ಲಿ ಅಧಿಕ ಲಾಭ. ಶುಭಸಂಖ್ಯೆ: 2
ಸಿಂಹ: ಕಾರ್ಯವೈಖರಿಯಿಂದ ವಿಳಂಬವಾಗುವುದು. ಅಧಿಕ ಖರ್ಚು. ಶತ್ರು ಬಾಧೆ. ಕುಟುಂಬದಲ್ಲಿ ವಿರಸ. ದಾಂಪತ್ಯದಲ್ಲಿ ಕಲಹ. ಶುಭಸಂಖ್ಯೆ: 7
ಕನ್ಯಾ: ಆಪ್ತರಿಂದ ಸಹಾಯ. ದೂರ ಪ್ರಯಾಣ. ವಾಹನ ಅಪಘಾತ ಸಾಧ್ಯತೆ. ಗೆಳೆಯರಿಂದ ಅನರ್ಥ. ಷೇರು ವ್ಯವಹಾರಗಳಲ್ಲಿ ನಷ್ಟ. ಶುಭಸಂಖ್ಯೆ: 3
ತುಲಾ: ಅನ್ಯ ಜನರಲ್ಲಿ ವೈಮನಸ್ಸು ಉಂಟಾದೀತು. ಕುಟುಂಬದಲ್ಲಿ ಕಲಹ. ಅತಿಯಾದ ನಿದ್ರೆ. ಸೇವಕರಿಂದ ತೊಂದರೆ. ವಿಪರೀತ ಖರ್ಚು. ಶುಭಸಂಖ್ಯೆ: 3
ವೃಶ್ಚಿಕ: ನಿಂದನೆ, ಅಪವಾದ ಬಂದೀತು ಎಚ್ಚರದಿಂದಿರಿ. ದ್ರವ್ಯ ನಷ್ಟ. ಸಾಲಬಾಧೆ. ಪಾಪಬುದ್ಧಿ, ಋಣಬಾಧೆ. ವಾಹನದಿಂದ ಲಾಭವಿದೆ. ಶುಭಸಂಖ್ಯೆ: 4
ಧನುಸ್ಸು: ದಾಯಾದಿ ಕಲಹ ಉಂಟಾಗುವುದು. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಧನಲಾಭ. ಶತ್ರುಭಯ. ನಾನಾ ವಿಚಾರಗಳಲ್ಲಿ ಆಸಕ್ತಿ. ಶುಭಸಂಖ್ಯೆ: 7
ಮಕರ: ರಿಯಲ್ ಎಸ್ಟೇಟ್ನವರಿಗೆ ಲಾಭದಾಯಕ ದಿನ. ಕುಟುಂಬ ಸೌಖ್ಯ. ಅಧಿಕ ತಿರುಗಾಟ. ಧಾರ್ವಿುಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ. ಶುಭಸಂಖ್ಯೆ: 9
ಕುಂಭ: ಕೈಹಾಕಿದ ಕೆಲಸದಲ್ಲಿ ಪ್ರಗತಿ. ಆರೋಗ್ಯದಲ್ಲಿ ಏರುಪೇರು. ಋಣ ವಿಮೋಚನೆ. ಬಂಧುಗಳಿಂದ ಸಹಾಯ, ಮಿಶ್ರ ಫಲಗಳು. ಶುಭಸಂಖ್ಯೆ: 3
ಮೀನ: ಮಹಿಳೆಯರಿಗೆ ಶುಭ. ಮಂಗಳ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಸಾಲಬಾಧೆ. ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ. ಶುಭಸಂಖ್ಯೆ:1