ಮೇಷ: ಆತ್ಮೀಯರ ಭೇಟಿ. ವೃಥಾ ತಿರುಗಾಟ. ಕಾರ್ಯ ಸಿದ್ಧಿ. ಕಚೇರಿಯಲ್ಲಿ ಪ್ರಶಂಸೆ. ದುರ್ಗೆಯನ್ನು ಭಕ್ತಿಯಿಂದ ಆರಾಧಿಸಿ. ಶುಭಸಂಖ್ಯೆ: 4
ವೃಷಭ: ಬಂಧುಗಳ ಆಗಮನ. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ. ಹೊಸ ಅನುಭವ. ಕುಟುಂಬದಲ್ಲಿ ಮನಸ್ತಾಪ. ಶುಭಸಂಖ್ಯೆ: 9
ಮಿಥುನ: ಸಹೋದರರೊಂದಿಗೆ ಮನಸ್ತಾಪ. ಕೋರ್ಟ್ ತೀರ್ಪಿನ ಪರಾಮರ್ಶೆ. ಪತ್ನಿಯಿಂದ ಸಲಹೆ. ಮಕ್ಕಳಿಂದ ಚಿಂತೆ. ಶುಭಸಂಖ್ಯೆ: 6
ಕಟಕ: ಹಳೆಯ ರೋಗ ಉಲ್ಬಣಿಸಬಹುದು ಎಚ್ಚರವಿರಲಿ. ಹಿರಿಯರ ಮಾರ್ಗದರ್ಶನ. ಕುಟುಂಬದಲ್ಲಿ ಸಡಗರದ ವಾತಾವರಣ. ಶುಭಸಂಖ್ಯೆ: 4
ಸಿಂಹ: ಶತ್ರುಗಳು ಸೃಷ್ಟಿಯಾಗುತ್ತಾರೆ, ಹುಷಾರು. ನಂಬಿದವರಿಂದಲೇ ಮೋಸ. ಅನಗತ್ಯ ತಿರುಗಾಟ. ದಿನಾಂತ್ಯಕ್ಕೆ ಧನಲಾಭ. ಶುಭಸಂಖ್ಯೆ: 2
ಕನ್ಯಾ: ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಕಾರ್ಯಸಿದ್ಧಿ. ಉನ್ನತ ವಿದ್ಯಾಭ್ಯಾಸಕ್ಕೆ ಸಂಕಲ್ಪ. ಮನೆಯಲ್ಲಿ ಶುಭಕಾರ್ಯ. ಶುಭಸಂಖ್ಯೆ: 3
ತುಲಾ: ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ. ನಿಮ್ಮ ಮೂಗಿನ ನೇರಕ್ಕೆ ಯೋಚನೆ ಮಾಡುವುದನ್ನು ಬಿಡಿ. ಗುರು-ಹಿರಿಯರನ್ನು ಆರಾಧಿಸಿ. ಶುಭಸಂಖ್ಯೆ: 2
ವೃಶ್ಚಿಕ: ಸಹೋದರಿಯ ಮನೆಯಲ್ಲಿ ಊಟ. ತಂದೆಯ ಆರೋಗ್ಯದ ಬಗ್ಗೆ ನಿಗಾ ಇರಲಿ. ಕೃಷಿಕರಿಗೆ ವಿಶೇಷ ಧನಲಾಭವಾಗಿ ಸಂತಸ. ಶುಭಸಂಖ್ಯೆ: 4
ಧನುಸ್ಸು: ಆರ್ಥಿಕ ಚಟುವಟಿಕೆಯಲ್ಲಿ ಮೋಸ ಹೋಗುವಿರಿ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಕಿರಿಕಿರಿ. ಪತ್ನಿಯಿಂದ ಸಮಾಧಾನ. ಶುಭಸಂಖ್ಯೆ: 6
ಮಕರ: ಹೊಸ ಉದ್ಯೋಗವನ್ನು ಪ್ರಾರಂಭಿಸುವಿರಿ. ಮಕ್ಕಳಿಂದ ಧನ ನಷ. ಮನೆ ನಿರ್ವಣದಲ್ಲಿ ನಷ್ಟ. ಭೂಮಿ ಖರೀದಿಗೆ ಸಕಾಲ. ಶುಭಸಂಖ್ಯೆ: 4
ಕುಂಭ: ಮಕ್ಕಳಿಂದ ಹೆಮ್ಮೆ. ರಾಜಕೀಯದಲ್ಲಿರುವವರಿಗೆ ಶುಭ. ಸಾರ್ವಜನಿಕವಾಗಿ ತಾಳ್ಮೆಯಿರಲಿ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7
ಮೀನ: ಹೊಸ ವ್ಯಾಪಾರಕ್ಕೆ ಚಾಲನೆ. ನಿಮ್ಮ ದುಡುಕು ಸ್ವಭಾವ ಕೌಟುಂಬಿಕ ಸಮಸ್ಯೆಗೆ ಕಾರಣವಾಗಬಹುದು. ಶುಭಸಂಖ್ಯೆ: 3