ನ್ಯೂಸ್

ಈ ರಾಶಿಯವರಿಂದ ಇಂದು ವಸ್ತ್ರಾಭರಣ ಖರೀದಿ: ನಿತ್ಯಭವಿಷ್ಯ

ಮೇಷ: ಕೆಲಸ ಕಾರ್ಯಗಳಲ್ಲಿ ವಿಳಂಬವಾದೀತು. ಶೀತ ಸಂಬಂಧ ರೋಗ ಕಾಡಬಹುದು. ಅಶಾಂತಿ. ಸ್ಥಳ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 5

ವೃಷಭ: ಆಹಾರ ಸೇವನೆಯಲ್ಲಿ ವ್ಯತ್ಯಾಸ. ಅಧಿಕ ಖರ್ಚು. ಮಾತಿನ ಮೇಲೆ ಹಿಡಿತವಿರಲಿ. ತೀರ್ಥಯಾತ್ರಾ ದರ್ಶನ. ದಾಂಪತ್ಯದಲ್ಲಿ ಪ್ರೀತಿ. ಶುಭಸಂಖ್ಯೆ: 9

ಮಿಥುನ: ಬಂಧುಗಳಿಂದ ನೆರವು. ಹೊಸ ಪ್ರಯತ್ನ, ವ್ಯಾಪಾರದಲ್ಲಿ ಚೇತರಿಕೆ. ಭೂಲಾಭ. ವಿಪರೀತ ವ್ಯಸನದ ಆಸೆಯಾದೀತು. ಶುಭಸಂಖ್ಯೆ: 9

ಕಟಕ: ಉತ್ತಮ ಪ್ರಗತಿ. ಕ್ರಯ ವಿಕ್ರಯಗಳಲ್ಲಿ ಲಾಭ. ಋಣ ವಿಮೋಚನೆಯಾಗಿ ಸಮಾಧಾನ. ಸಲ್ಲದ ಅಪವಾದ ಬರುವ ಭೀತಿ. ಶುಭಸಂಖ್ಯೆ: 1

ಸಿಂಹ: ಅಧಿಕ ಧನವ್ಯಯ. ಸೇವಕರಿಂದ ತೊಂದರೆ. ಅಪಕೀರ್ತಿ. ನಂಬಿಕೆ ದ್ರೋಹವಾದೀತು. ಹಿತಶತ್ರುಗಳಿಂದ ತೊಂದರೆ. ಶುಭಸಂಖ್ಯೆ: 8

ಕನ್ಯಾ: ಯತ್ನ ಕೆಲಸಗಳಲ್ಲಿ ಅಡೆತಡೆ. ಸಾಲ ಮಾಡುವ ಸಾಧ್ಯತೆ. ರೋಗಬಾಧೆ. ಉದ್ಯೋಗದಲ್ಲಿ ಅಭಿವೃದ್ಧಿ. ಪರರ ಧನ ಪ್ರಾಪ್ತಿ. ಶುಭಸಂಖ್ಯೆ: 3

ತುಲಾ: ಮಹಿಳೆಯರಿಗೆ ಉತ್ತಮ ಅವಕಾಶ. ಆರ್ಥಿಕ ಪರಿಸ್ಥಿತಿ ಅತೃಪ್ತಿಕರ. ವೃಥಾ ನಿಂದನೆ. ಆಸ್ತಿ ವಿಚಾರದಲ್ಲಿ ಕಲಹ ಉಂಟಾಗಬಹುದು. ಶುಭಸಂಖ್ಯೆ: 1

ವೃಶ್ಚಿಕ: ದಾಯಾದಿ ಕಲಹ. ಅಲ್ಪ ಕಾರ್ಯಸಿದ್ದಿ. ವ್ಯವಹಾರಗಳಲ್ಲಿ ಸಾಧಾರಣ ಪ್ರಗತಿ. ದುಷ್ಟ ಜನರಿಂದ ದೂರವಿದ್ದಷ್ಟು ಒಳ್ಳೆಯದು. ಶುಭಸಂಖ್ಯೆ: 4

ಧನುಸ್ಸು: ದ್ರವ್ಯಲಾಭ. ಮನಸ್ಸಿಗೆ ಸಂತಸ. ಪ್ರಭಾವಿ ವ್ಯಕ್ತಿಗಳ ಭೇಟಿಯಾಗಲಿದೆ. ಮನಃಶಾಂತಿ. ಕುಟುಂಬ ಸೌಖ್ಯ. ಆರೋಗ್ಯ ವೃದ್ಧಿ. ಶುಭಸಂಖ್ಯೆ: 7

ಮಕರ: ಕಾರ್ಯಸಾಧನೆಗಾಗಿ ತಿರುಗಾಟ. ವಸ್ತ್ರಾಭರಣ ಖರೀದಿ. ಕೀರ್ತಿ ವೃದ್ಧಿ. ಕೃಷಿಕರಿಗೆ ಲಾಭ. ಹಿರಿಯರಿಂದ ಸಹಾಯ. ಶುಭಸಂಖ್ಯೆ: 6

ಕುಂಭ: ಶರೀರದಲ್ಲಿ ತಳಮಳ. ಮಿತ್ರರಲ್ಲಿ ವಿರೋಧ. ಚಂಚಲ ಮನಸ್ಸು. ದೇಹಾಲಸ್ಯ ಕಾಡಬಹುದು. ನೌಕರಿಯಲ್ಲಿ ಕಿರಿಕಿರಿ. ಶುಭಸಂಖ್ಯೆ: 3

ಮೀನ: ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಗೌರವ ಪ್ರಾಪ್ತಿ. ಶತ್ರು ಬಾಧೆ. ಅನಾರೋಗ್ಯ. ಅನ್ಯರಿಂದ ಮನಸ್ತಾಪ. ಶುಭಸಂಖ್ಯೆ: 9