ಮೇಷ: ತಾಳ್ಮೆ ಕಳೆದುಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುವ ದಿನ. ಧಾರ್ವಿುಕ ಸಮಾರಂಭಗಳಲ್ಲಿ ಭಾಗಿಯಾಗುವಿರಿ. ಶುಭಸಂಖ್ಯೆ: 9
ವೃಷಭ: ಪತ್ನಿಯ ಆರೋಗ್ಯದ ವಿಷಯದಲ್ಲಿ ಎಚ್ಚರ. ಆಕಸ್ಮಿಕವಾಗಿ ಧನಲಾಭವಾಗುವುದು. ಮಾನಸಿಕ ಒತ್ತಡ ಹೆಚ್ಚಾಗಲಿದೆ.ಸಮಾಧಾನ. ಶುಭಸಂಖ್ಯೆ:1
ಮಿಥುನ: ಹಿತಶತ್ರುಗಳ ಬಾಧೆ. ಸಮಾಜದಲ್ಲಿ ಮನ್ನಣೆ ದೊರೆಯಲಿದೆ. ಬಂಧುಗಳ ಭೇಟಿ. ಇಷ್ಟ ದೇವರನ್ನು ಶ್ರದ್ಧೆಯಿಂದ ಅರ್ಚಿಸಿ. ಶುಭಸಂಖ್ಯೆ: 5
ಕಟಕ: ದಾಂಪತ್ಯದಲ್ಲಿ ಸಾಮರಸ್ಯ. ಉದ್ಯೋಗದಲ್ಲಿ ಒತ್ತಡ ಎದುರಿಸುವುದು ಅನಿವಾರ್ಯ. ಸಹೋದರರೊಂದಿಗೆ ಜಗಳ ಸಾಧ್ಯತೆ. ಶುಭಸಂಖ್ಯೆ: 2
ಸಿಂಹ: ವಿದ್ಯೆಯಲ್ಲಿ ನಿರಾಸಕ್ತಿ. ಕಾರ್ವಿುಕ ವರ್ಗದವರಿಗೆ ಶುಭ ಸಮಾಚಾರ ಬರಲಿದೆ. ಕುಟುಂಬ ವಾತಾವರಣ ಸಂತಸದಿಂದ ಇರಲಿದೆ. ಶುಭಸಂಖ್ಯೆ: 7
ಕನ್ಯಾ: ವಿದ್ಯೆಯಲ್ಲಿ ವಿಶೇಷ ಆಸಕ್ತಿ ತಾಳುವಿರಿ. ಅಧಿಕ ಖರ್ಚು ಆಗಬಹುದು. ಆರೋಗ್ಯದಲ್ಲಿ ಏರುಪೇರು, ವೈದ್ಯರ ಸಲಹೆ ಪಡೆಯಿರಿ. ಶುಭಸಂಖ್ಯೆ: 6
ತುಲಾ: ಹೂಡಿಕೆ ವ್ಯವಹಾರದಲ್ಲಿ ನಷ್ಟವಾಗುವ ಸಾಧ್ಯತೆ. ವೈಭವಯುಕ್ತ ವಸ್ತುಗಳನ್ನು ಖರೀದಿಸುವಿರಿ. ಕಾನೂನು ವ್ಯಾಜ್ಯಗಳಲ್ಲಿ ಜಯ. ಶುಭಸಂಖ್ಯೆ: 2
ವೃಶ್ಚಿಕ: ಪಿತೃ ವರ್ಗದಿಂದ ಧನಸಹಾಯ. ಉದ್ಯೋಗದಲ್ಲಿ ನೆಮ್ಮದಿಯ ದಿನ. ಕೌಟುಂಬಿಕ ಕಲಹ ತಾರಕಕ್ಕೆ. ಕೋಪ ನಿಯಂತ್ರಿಸಿಕೊಳ್ಳಿ. ಶುಭಸಂಖ್ಯೆ: 6
ಧನುಸ್ಸು: ಉದ್ಯೋಗ ನಿಮಿತ್ತ ವರ್ಗಾವಣೆ. ಸಹೋದ್ಯೋಗಿ ಗಳಿಂದ ಕಿರಿಕಿರಿ ಅನುಭವಿಸುವಿರಿ. ಮನೆಯಲ್ಲಿ ಅಶಾಂತಿಯ ವಾತಾವರಣ. ಶುಭಸಂಖ್ಯೆ: 3
ಮಕರ: ಸಿನಿಮಾರಂಗದವರಿಗೆ ಶುಭದಾಯಕ ದಿನ. ಸಂಬಂಧಿಗಳಿಂದ ಧನಸಹಾಯ. ಯಂತ್ರೋಪಕರಣಗಳಿಂದ ತೊಂದರೆ ಸಾಧ್ಯತೆ. ಶುಭಸಂಖ್ಯೆ: 4
ಕುಂಭ: ಭವಿಷ್ಯದ ಭದ್ರತೆಯ ಕುರಿತು ಚಿಂತೆ ಮಾಡುವಿರಿ. ಉತ್ತಮ ಆದಾಯ ಬರಲಿದೆ. ಔಷಧ ವ್ಯಾಪಾರಸ್ಥರಿಗೆ ವಿಶೇಷ ಲಾಭ. ಶುಭಸಂಖ್ಯೆ: 8
ಮೀನ: ವಿವಾಹ ಯೋಗವಿದೆ. ವಿದ್ಯಾರ್ಥಿಗಳಿಗೆ ಹಿನ್ನಡೆಯಾಗ್ಙುವ ಅಪಾಯವಿದೆ. ರಾಜಕಾರಣಿಗಳಿಗೆ ಸಹಕಾರ ದೊರೆಯುತ್ತದೆ. ಶುಭಸಂಖ್ಯೆ: 7