ಮೇಷ: ಕುಟುಂಬ ಸೌಖ್ಯ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ. ಪ್ರಿಯ ಜನರ ಭೇಟಿ. ಮಂಗಳ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 9
ವೃಷಭ: ಚಂಚಲ ಮನಸ್ಸು. ಎಲ್ಲಿ ಹೋದರೂ ಅಶಾಂತಿ. ಕಾರ್ಯ ವಿಘಾತ. ಶತ್ರು ಬಾಧೆ. ಸ್ಥಿರಾಸ್ತಿ ಮಾರಾಟ. ನೌಕರಿಯಲ್ಲಿ ಕಿರಿಕಿರಿ. ಶುಭಸಂಖ್ಯೆ: 5
ಮಿಥುನ: ನಾನಾ ರೀತಿಯ ತೊಂದರೆ. ವಿದ್ಯಾರ್ಥಿಗಳಲ್ಲಿ ಪ್ರಗತಿ. ವಿವಾಹ ಯೋಗ. ಆರೋಗ್ಯದಲ್ಲಿ ಏರುಪೇರು. ಅನ್ಯ ಜನರಲ್ಲಿ ಪ್ರೀತಿ. ಶುಭಸಂಖ್ಯೆ: 1
ಕಟಕ: ಅಧಿಕ ತಿರುಗಾಟ. ಮನಸ್ಸಿನಲ್ಲಿ ಭಯ ಭೀತಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಪರರ ಧನ ಪ್ರಾಪ್ತಿ. ಗುರು ಹಿರಿಯರಲ್ಲಿ ಭಕ್ತಿ. ಶುಭಸಂಖ್ಯೆ: 3
ಸಿಂಹ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬ. ವಿಧೇಯತೆಯಿಂದ ನಡೆದುಕೊಳ್ಳಿ. ಬಂಧುಗಳಲ್ಲಿ ಕಲಹ. ಧನ ನಷ್ಟವಾಗುವ ಸಂಭವ. ಶುಭಸಂಖ್ಯೆ: 7
ಕನ್ಯಾ: ಕೋಪವನ್ನು ನಿಯಂತ್ರಿಸಿಕೊಳ್ಳಿ. ಸ್ಥಳ ಬದಲಾವಣೆ. ಹಣದ ಅಡಚಣೆ. ಸ್ನೇಹಿತರಿಂದ ಸಹಾಯ. ಅಧಿಕಾರಿಗಳಲ್ಲಿ ಕಲಹ. ಶುಭಸಂಖ್ಯೆ: 6
ತುಲಾ: ಅಲ್ಪ ಆದಾಯ ಅಧಿಕ ಖರ್ಚು. ಅಲ್ಪ ಕಾರ್ಯಸಿದ್ಧಿ. ನಿದ್ರಾಭಂಗ. ಆಪ್ತ ಸ್ನೇಹಿತರನ್ನು ಭೇಟಿಯಾಗುವಿರಿ. ಅತಿಯಾದ ಭಯ. ಶುಭಸಂಖ್ಯೆ: 7
ವೃಶ್ಚಿಕ: ತೀರ್ಥ ಯಾತ್ರೆ, ದೇವರ ದರ್ಶನ. ವಿವಾಹ ಯೋಗ. ಷೇರು ವ್ಯವಹಾರಗಳಲ್ಲಿ ಲಾಭ. ತಾಯಿಯಿಂದ ಶುಭ ಹಾರೈಕೆ. ಶುಭಸಂಖ್ಯೆ: 6
ಧನುಸ್ಸು: ಕಾರ್ಯಗಳಲ್ಲಿ ಜಯ ದೊರೆತು ಸಂತಸ. ಕಷ್ಟಕ್ಕೆ ಪ್ರತಿಫಲ ಸಿಗಲಿದೆ. ಬಹು ಸೌಖ್ಯ. ಆಕಸ್ಮಿಕ ಧನ ಲಾಭವಾಗುವ ಸಾಧ್ಯತೆ ಇದೆ. ಶುಭಸಂಖ್ಯೆ: 3
ಮಕರ: ಹಿರಿಯರ ಸಹಾಯದಿಂದ ವ್ಯವಹಾರಗಳು ಸುಗಮ. ಮನಃಶಾಂತಿ. ಆಹಾರದಲ್ಲಿ ವ್ಯತ್ಯಾಸವಾಗಿ ತೊಂದರೆ. ಮಾನಸಿಕ ಒತ್ತಡ. ಶುಭಸಂಖ್ಯೆ: 3
ಕುಂಭ: ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಅಧಿಕ ತಿರುಗಾಟವಾದರೂ ಮಾನಸಿಕ ಸಮಾಧಾನ. ಮಾತಿನ ಚಕಮಕಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 1
ಮೀನ: ಸಕಾಲದಲ್ಲಿ ಹಣ ಬರುವುದು. ದ್ರವ್ಯ ಲಾಭವಾಗಲಿದೆ ಆದರೆ ಚೋರ ಭಯ. ಉದ್ಯೋಗದಲ್ಲಿ ಕಿರಿಕಿರಿ. ಕೃಷಿಕರಿಗೆ ಅಲ್ಪ ಲಾಭ. ಶುಭಸಂಖ್ಯೆ: 9