ಮೇಷ: ಸ್ಥಿರಾಸ್ತಿ, ವಾಹನ ಪ್ರಾಪ್ತಿ. ಉದ್ಯೋಗದಲ್ಲಿ ಕಿರಿಕಿರಿ. ಕುಟುಂಬದಲ್ಲಿ ಕಲಹ. ಮಿತ್ರರಿಂದ ಸಮಸ್ಯೆ. ಲಾಭ ಪ್ರಮಾಣ ಕುಂಠಿತ. ಶುಭಸಂಖ್ಯೆ: 9
ವೃಷಭ: ಸಂಗಾತಿಯಿಂದ ನೋವು. ಅವಮಾನಕ್ಕೆ ಗುರಿಯಾಗುವಿರಿ. ಮಾಡಿದ ತಪ್ಪುಗಳಿಂದ ನೋವು. ಪ್ರಯಾಣದಲ್ಲಿ ಆಲಸ್ಯ. ಶುಭಸಂಖ್ಯೆ: 5
ಮಿಥುನ: ಅನಿರೀಕ್ಷಿತ ಆರ್ಥಿಕ ಸಂಕಷ್ಟ. ಸಾಲ ಮಾಡುವ ಪರಿಸ್ಥಿತಿ. ಕುಟುಂಬದವರೇ ಶತ್ರುಗಳಾಗುವರು. ವಾದ-ವಿವಾದ, ಕಾಲು ನೋವು. ಶುಭಸಂಖ್ಯೆ: 1
ಕಟಕ: ಸ್ವಯಂಕೃತ್ಯಗಳಿಂದ ಅವಮಾನ. ಜೂಜಾಟದಿಂದ ತೊಂದರೆ. ವಿಕೃತ ಮನೋಭಿಲಾಷೆ. ಮಕ್ಕಳ ವಿಚಾರವಾಗಿ ನೋವು. ಶುಭಸಂಖ್ಯೆ: 3
ಸಿಂಹ: ತಾಯಿಯನ್ನು ದೂರ ಮಾಡಿಕೊಳ್ಳುವಿರಿ. ದೀರ್ಘಕಾಲದಿಂದ ಕಾಡುತ್ತಿರುವ ರೋಗ ಉಲ್ಭಣ. ಆಹಾರ ಸೇವನೆಯಲ್ಲಿ ಎಚ್ಚರ. ಶುಭಸಂಖ್ಯೆ: 3.
ಕನ್ಯಾ: ಮಕ್ಕಳಿಂದ ಲಾಭ. ಉದ್ಯೋಗದಲ್ಲಿ ಬಡ್ತಿ. ದಾಂಪತ್ಯದಲ್ಲಿ ನೆಮ್ಮದಿ. ಕೇಸ್ಗಳಲ್ಲಿ ಜಯ. ಆತ್ಮೀಯರು ಶತ್ರುವಾಗುವರು. ಶುಭಸಂಖ್ಯೆ: 6
ತುಲಾ: ಉದ್ಯೋಗದಲ್ಲಿ ಕಿರಿಕಿರಿ. ಮಿತ್ರರೊಂದಿಗೆ ವಾಗ್ವಾದ. ಹಳೆ ವಸ್ತುಗಳಿಂದ ಲಾಭ. ವಾಹನದಿಂದ ಧನಾಗಮನ. ಕೆಲಸದಲ್ಲಿ ಲಾಭ. ಶುಭಸಂಖ್ಯೆ: 8
ವೃಶ್ಚಿಕ: ಪ್ರಯಾಣದಲ್ಲಿ ಅಡೆತಡೆ. ಕೆಲಸಗಳಲ್ಲಿ ನಿರಾಸಕ್ತಿ. ನರ ದೌರ್ಬಲ್ಯ. ಮಾನಸಿಕ ಹಿಂಸೆ. ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಚಕಮಕಿ. ಶುಭಸಂಖ್ಯೆ: 6
ಧನುಸ್ಸು: ಆಕಸ್ಮಿಕ ಧನ ನಷ್ಟ. ನಂಬಿಕಸ್ಥರಿಂದ ಮೋಸ. ಕೆಲಸಗಾರರಿಂದ ನಷ್ಟ. ಉಸಿರಾಟ ಸಮಸ್ಯೆ. ಮನಸ್ಸಿನಲ್ಲಿ ಆತಂಕ. ಶುಭಸಂಖ್ಯೆ: 4
ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅಧಿಕ ಲಾಭ. ಸಂಗಾತಿಯಿಂದ ಅನುಕೂಲ. ಹಣಕಾಸು ಸಹಾಯ, ಗೌರವ ಸನ್ಮಾನ ಪ್ರಾಪ್ತಿ. ಶುಭಸಂಖ್ಯೆ: 1
ಕುಂಭ: ಉದ್ಯೋಗ ಸ್ಥಳದಲ್ಲಿ ಶತ್ರುಕಾಟ. ಶೀತ ಸಂಬಂಧಿ ರೋಗ. ಆರೋಗ್ಯದಲ್ಲಿ ವ್ಯತ್ಯಾಸ. ಅಜೀರ್ಣ ಸಮಸ್ಯೆ, ಸಾಲಗಾರರಿಂದ ಕಿರಿಕಿರಿ. ಶುಭಸಂಖ್ಯೆ: 4
ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ. ಆಕಸ್ಮಿಕ ದುರಂತ, ದೂರ ಪ್ರಯಾಣ. ದೇವರ ಕಾರ್ಯದಲ್ಲಿ ಭಾಗಿ. ನ್ಯಾಯಕ್ಕೆ ಪ್ರಾಮುಖ್ಯತೆ. ಶುಭಸಂಖ್ಯೆ: 7