ನ್ಯೂಸ್

ಇಂದು ಈ ರಾಶಿಯವರಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ: ನಿತ್ಯಭವಿಷ್ಯ

ಮೇಷ: ನೆನಪುಗಳು ಮರುಕಳಿಸುತ್ತವೆ. ವ್ಯಾಪಾರಸ್ಥರಿಗೆ ಆರ್ಥಿಕ ಲಾಭದ ಸಾಧ್ಯತೆ. ದುಡುಕು ಸ್ವಭಾವದಿಂದ ನೆಮ್ಮದಿ ಹಾಳಾದೀತು. ಶುಭಸಂಖ್ಯೆ: 9

ವೃಷಭ: ಹೊಸ ಯೋಜನೆ ಕಾರ್ಯಗತಗೊಳಿಸಿ. ಸಹೋದ್ಯೋಗಿಗಳೊಂದಿಗೆ ಬಾಂಧವ್ಯವಿರಲಿ. ಖಾಸಗಿ ಉದ್ಯೋಗಿಗಳಿಗೆ ಒತ್ತಡ. ಶುಭಸಂಖ್ಯೆ: 8

ಮಿಥುನ: ಸಾಮಾಜಿಕವಾಗಿ ತಾಳ್ಮೆಯಿರಲಿ. ರಾಜಕಾರಣಿಗಳಿಗೆ ನಿರಾಸೆ. ಬಡ್ತಿ ನಿರೀಕ್ಷೆಯಲ್ಲಿದ್ದವರಿಗೆ ಶುಭ ವಾರ್ತೆ. ದಿನಾಂತ್ಯದಲ್ಲಿ ಸಿಹಿ. ಶುಭಸಂಖ್ಯೆ: 1

ಕಟಕ: ಆಲೋಚನೆಗಳ ಮೇಲೆ ಸ್ನೇಹಿತೆಯ ಪ್ರಭಾವ. ಖರೀದಿಯಲ್ಲಿ ಮೋಸ ಸಾಧ್ಯತೆ. ವ್ಯಾಪಾರಿಗಳಿಗೆ ನಷ್ಟ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 8

ಸಿಂಹ: ತೀರ್ಮಾನ ತೆಗೆದುಕೊಳ್ಳುವಲ್ಲಿ ಗೊಂದಲ. ಹೊಸ ಮನೆ ಖರೀದಿಯ ಕೆಲಸಕ್ಕೆ ಚಾಲನೆ. ಸಂಗಾತಿಯಿಂದ ವಿಶೇಷ ಸಹಕಾರ.ಶುಭಸಂಖ್ಯೆ: 6

ಕನ್ಯಾ: ದುಡುಕಿನಿಂದ ಅವಕಾಶ ಕೈ ತಪ್ಪೀತು. ಹಿರಿಯರ ಸಲಹೆಯಿಂದ ಕೌಟುಂಬಿಕ ವಿವಾದ ಅಂತ್ಯ. ಖರೀದಿಯಲ್ಲಿ ಮೋಸ ಸಾಧ್ಯತೆ. ಶುಭಸಂಖ್ಯೆ: 4

ತುಲಾ: ಕಚೇರಿಯಲ್ಲಿ ಹಸನ್ಮುಖಿಗಳಾಗಿ ಇರಿ. ಉತ್ತಮ ಅನುಭವ ಸಿಗಲಿದೆ. ಖಾಸಗಿ ಉದ್ಯೋಗಿಗಳ ಬಹುನಿರೀಕ್ಷಿತ ಕನಸು ನನಸು. ಶುಭಸಂಖ್ಯೆ:3

ವೃಶ್ಚಿಕ: ಸಹವರ್ತಿಗಳನ್ನು ನಿರ್ಲಕ್ಷಿಸಬೇಡಿ. ಮನೆಯಲ್ಲಿ ಸಹನೆಯಿರಲಿ. ಸಾರ್ವಜನಿಕವಾಗಿ ಗೌರವ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಶುಭಸಂಖ್ಯೆ: 6

ಧನುಸ್ಸು: ಅನವಶ್ಯಕ ಖರ್ಚುಆಗಬಹುದು. ಸಾಲಗಾರರಿಂದ ತೊಂದರೆ. ಅಧಿಕಾರ-ಪ್ರಾಪ್ತಿಯಾಗಲು ಹಿತೈಷಿಗಳ ಹಿತವಚನ ಸಹಕಾರಿ. ಶುಭಸಂಖ್ಯೆ: 2

ಮಕರ: ಜಟಿಲ ಸಮಸ್ಯೆಗೆ ಹಿರಿಯರಿಂದ ಪರಿಹಾರ. ರಾಜಕೀಯದಲ್ಲಿ ಇರುವವರಿಗೆ ಅಧಿಕಾರ-ಪ್ರಾಪ್ತಿ. ಹಾಡುಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 5

ಕುಂಭ: ಸಹೋದರರೊಂದಿಗೆ ಮನಸ್ತಾಪ. ಕೃಷಿಕರಿಗೆ ಧನಲಾಭ ಸಾಧ್ಯತೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ . ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ. ಶುಭಸಂಖ್ಯೆ: 9

ಮೀನ: ಬಂದುಗಳಿಂದ ಅಪಪ್ರಚಾರ. ಸಹೋದ್ಯೋಗಿಗಳಿಂದ ಸಹಾಯ. ಅಧಿಕಾರ ಕಳೆದುಕೊಳ್ಳುವ ಭೀತಿ. ಸಂಜೆ ಅಶುಭ ಸುದ್ದಿ. ಶುಭಸಂಖ್ಯೆ: 1