ಮೇಷ: ವಾಹನ ಖರೀದಿ ಸಾಧ್ಯತೆ. ಸಹೋದರಿಯರಿಂದ ವಿಶೇಷ ಸಲಹೆ ಸಿಗಲಿದೆ, ಅದನ್ನು ಸ್ವೀಕರಿಸಿ. ದಿನಾಂತ್ಯದಲ್ಲಿ ಸಿಹಿ ಸುದ್ದಿ. ಶುಭಸಂಖ್ಯೆ: 9
ವೃಷಭ: ಬಂಧುಗಳಿಂದ ತೊಂದರೆಯಾಗಬಹುದು. ಸಹೋದ್ಯೋಗಿಗಳಿಂದ ಮೋಸದಅಪಾಯವಿದೆ. ಹಿತವಾಗಿ ಮಾತನಾಡಿ. ಶುಭಸಂಖ್ಯೆ:5
ಮಿಥುನ: ಆಸ್ತಿ ವಿಚಾರದಲ್ಲಿ ಸಮಸ್ಯೆ. ಜಾಣ್ಮೆಯಿಂದ ನಿರ್ವಹಿಸಿ. ಅನವಶ್ಯಕ ವಾಗ್ವಾದಗಳಿಗೆ ಅವಕಾಶ ಕೊಡುವುದು ಒಳ್ಳೆಯದಲ್ಲ. ಶುಭಸಂಖ್ಯೆ: 7
ಕಟಕ: ಒತ್ತಡದಲ್ಲಿ ಕಾಲ ಕಳೆಯುವಿರಿ. ಸಾಂಸ್ಕೃತಿಕ ಚಟುವಟಿಕೆಗಳಿಂದ ಸಮಾಧಾನ. ದಿನಾಂತ್ಯದಲ್ಲಿ ಆಯಾಸ ತಲೆದೋರಬಹುದು. ಶುಭಸಂಖ್ಯೆ: 6
ಸಿಂಹ: ನೂತನ ಗೃಹ ನಿರ್ವಣದ ಬಗ್ಗೆ ಯೋಚನೆ. ಆತ್ಮೀಯರ ಸಮಾಗಮದಿಂದ ಸಂತಸ. ದಿನಾಂತ್ಯದಲ್ಲಿ ವಿಹಾರ. ಶುಭಸಂಖ್ಯೆ: 4
ಕನ್ಯಾ: ಸಹೋದರರೊಂದಿಗೆ ಆಸ್ತಿ ವಿಚಾರದಲ್ಲಿ ಘರ್ಷಣೆ. ಕೋಪ ನಿಯಂತ್ರಿಸಿಕೊಳ್ಳಿ. ನ್ಯಾಯ ತೀರ್ವನದಲ್ಲಿ ವಿಳಂಬ. ಶುಭಸಂಖ್ಯೆ: 6
ತುಲಾ: ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕಲಾವಿದರಿಗೆ ವಿಶೇಷ ದಿನ. ಸಂಜೆ ವೇಳೆಗೆ ಸಹೋದ್ಯೋಗಿಗಳ ಜತೆ ಸಂತೋಷಕೂಟ. ಶುಭಸಂಖ್ಯೆ: 8
ವೃಶ್ಚಿಕ: ಬಹುದಿನಗಳಿಂದ ಕಾಡುತ್ತಿದ್ದ ಸಮಸ್ಯೆಗೆ ರ್ತಾಕ ಅಂತ್ಯ. ಹಿರಿಯರ ಆಶೀರ್ವಾದ. ದಿನಾಂತ್ಯದಲ್ಲಿ ಆರೋಗ್ಯ ಸಮಸ್ಯೆ ಕಾಡೀತು. ಶುಭಸಂಖ್ಯೆ: 1
ಧನುಸ್ಸು: ಯಾವ ಕೆಲಸಗಳಲ್ಲಿಯೂ ಅಭಿವೃದ್ಧಿ ಇಲ್ಲ. ಚಿಂತೆ ಬೇಡ. ಹಿತೈಷಿಗಳ ಸಲಹೆ ಪಡೆದುಕೊಳ್ಳಿ. ಇಷ್ಟ ದೇವರನ್ನು ಆರಾಧಿಸಿ. ಶುಭಸಂಖ್ಯೆ: 2
ಮಕರ: ಮಾನಸಿಕ ಅಶಾಂತಿ ತಲೆದೋರಬಹುದು. ವೈದ್ಯರ ಸಲಹೆಯನ್ನು ಪಾಲಿಸಿದರೆ ಎಲ್ಲವೂ ನಿರಾಳ. ಕಲಾವಿದರಿಗೆ ವಿಶೇಷ. ಶುಭಸಂಖ್ಯೆ: 4
ಕುಂಭ: ಶತ್ರುಗಳ ಬಗ್ಗೆ ನೀವು ಮೃದುಧೋರಣೆ ತಾಳಿದರೆ ನಾಳೆ ಅವರೇ ಆಪ್ತ ಮಿತ್ರರಾದಾರು. ಸರ್ಕಾರಿ ಉದ್ಯೋಗ ಖಾತ್ರಿಯಾಗುತ್ತದೆ. ಶುಭಸಂಖ್ಯೆ: 6
ಮೀನ: ವ್ಯಾಪಾರಸ್ಥರಿಗೆ ಅನಿರೀಕ್ಷಿತ ಧನಲಾಭ. ಸ್ನೇಹಿತರಿಂದ ಪ್ರಶಂಸೆ. ದಿನಾಂತ್ಯದಲ್ಲಿ ಆಯಾಸ ಕಾಣಿಸಿಕೊಳ್ಳಬಹುದು. ಶುಭಸಂಖ್ಯೆ: 6