ಮೇಷ: ಭೂಮಿ ಖರೀದಿಗೆ ಮನಸ್ಸು. ಶತ್ರುಗಳ ಕಾಟ ನಿವಾರಣೆ. ಮಾನಸಿಕ ವ್ಯಥೆ ಕಾಡೀತು. ಸಹೋದರಿಯ ಆರೋಗ್ಯದಲ್ಲಿ ವ್ಯತ್ಯಾಸ. ಶುಭಸಂಖ್ಯೆ:9
ವೃಷಭ: ಹೊಸ ವ್ಯವಹಾರಗಳಿಂದ ಅನುಕೂಲ. ಐಟಿ ಉದ್ಯೋಗದಲ್ಲಿ ಲಾಭ. ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಸಾಧಾರಣ ಆದಾಯ. ಶುಭಸಂಖ್ಯೆ: 2
ಮಿಥುನ: ಹಣಕಾಸು ತೃಪ್ತಿಕರವಾಗಿರಲಿದೆ. ಕೌಟುಂಬಿಕ ನೆಮ್ಮದಿ. ಮೋಜು ಮಸ್ತಿಗಾಗಿ ಮನಸ್ಸು. ಆಕಸ್ಮಿಕ ಪ್ರೇಮದಲ್ಲಿ ಸಿಲುಕುವಿರಿ. ಶುಭಸಂಖ್ಯೆ:3
ಕಟಕ: ತಂದೆಯಿಂದ ಆರ್ಥಿಕ ಸಂಕಷ್ಟ. ಕಚೇರಿಯಲ್ಲಿ ಸ್ನೇಹಿತರ ಸಹಾಯ. ಮಕ್ಕಳಿಂದ ಮಾನಸಿಕ ವ್ಯಥೆ. ನೆಮ್ಮದಿ ಇಲ್ಲದ ಜೀವನ. ಶುಭಸಂಖ್ಯೆ:2
ಸಿಂಹ: ಕುಟುಂಬದ ಆಸ್ತಿ ಸಂಕಷ್ಟ. ಸ್ವಯಂಕೃತ ಅಪರಾಧದಿಂದ ನಷ್ಟ. ಸ್ತ್ರೀಯರಿಗೆ ಉದ್ಯೋಗ ಬದಲಾವಣೆ. ಉದ್ಯೋಗದಲ್ಲಿ ಶತ್ರುಕಾಟ. ಶುಭಸಂಖ್ಯೆ:1
ಕನ್ಯಾ: ಚಿಕ್ಕ ವ್ಯಾಪಾರಸ್ಥರಿಗೆ ಲಾಭ. ಬಡ್ಡಿ ವ್ಯವಹಾರದಲ್ಲಿ ಅನುಕೂಲ. ಸಹೋದರಿಯಿಂದ ಧನ ಸಹಾಯ. ಉತ್ತಮ ಹೆಸರು ಪ್ರಾಪ್ತಿ. ಶುಭಸಂಖ್ಯೆ:5
ತುಲಾ: ದೂರದಲ್ಲಿ ಉದ್ಯೋಗ ಲಭ್ಯ. ಮಾನಸಿಕ ನೆಮ್ಮದಿ. ಅಲಂಕಾರಿಕ ವಸ್ತು ಮಾರಾಟದಲ್ಲಿ ಲಾಭ. ಉದ್ಯಮಿಗಳಿಗೆ ಅನುಕೂಲ. ಶುಭಸಂಖ್ಯೆ: 8
ವೃಶ್ಚಿಕ: ಅತಿಬುದ್ಧಿವಂತಿಕೆಯಿಂದ ನಷ್ಟವಾಗುವ ಸಾಧ್ಯತೆ ಹೆಚ್ಚು. ಬಂಧುಗಳಿಂದ ತೊಂದರೆ. ಐಟಿ ಕ್ಷೇತ್ರದವರಿಗೆ ಅನುಕೂಲಕರ ದಿವಸ. ಶುಭಸಂಖ್ಯೆ:6
ಧನುಸ್ಸು: ವಾಹನ ಚಾಲಕರು ಎಚ್ಚರ ವಹಿಸಿ. ಸ್ನೇಹಿತರಿಂದ ಅಪಪ್ರಚಾರ. ಮನಸ್ಸಿನಲ್ಲಿ ಆತಂಕ. ದಾಂಪತ್ಯಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ. ಶುಭಸಂಖ್ಯೆ:2
ಮಕರ: ಪ್ರೇಮದ ವಿಚಾರದಲ್ಲಿ ಯಶಸ್ಸು. ಮನಸ್ಸಿನ ಭಾವನೆಗಳಿಗೆ ಮನ್ನಣೆ. ಇಷ್ಟಾರ್ಥ ಸಿದ್ಧಿಸುವುದು. ಸ್ನೇಹಿತರೇ ಶತ್ರುಗಳಾಗುವರು. ಶುಭಸಂಖ್ಯೆ:3
ಕುಂಭ: ಸ್ನೇಹಿತನ ಸಾಲ ತೀರಿಸಲು ದುಡಿದ ಹಣ ನೀಡುವಿರಿ. ಹಣಕಾಸು ಸಮಸ್ಯೆ. ವ್ಯವಹಾರದಲ್ಲಿ ನಷ್ಟ, ಮಕ್ಕಳಿಂದ ಆರ್ಥಿಕ ಸಂಕಷ್ಟ. ಶುಭಸಂಖ್ಯೆ: 2
ಮೀನ: ನೆರೆಹೊರೆ ಜತೆ ಉತ್ತಮ ಬಾಂಧವ್ಯ. ಆಕಸ್ಮಿಕ ಸ್ಥಿರಾಸ್ತಿ ಯೋಗ. ಆಸೆ ಆಕಾಂಕ್ಷೆಗಳಿಗಾಗಿ ದಾರಿ ತಪ್ಪುವ ಯೋಚನೆ ಬೇಡ. ಶುಭಸಂಖ್ಯೆ: 9