ನ್ಯೂಸ್

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಯಶಸ್ಸು

ಮೇಷ : ನಿರುದ್ಯೋಗಿಗಳಿಗೆ ಉದ್ಯೋಗ ಲಾಭ. ದೂರ ಪ್ರಯಾಣ. ಗುಪ್ತ ಪ್ರಯತ್ನವಿಫಲ. ಕಲಾವಿದರು ಅವಕಾಶ ವಂಚಿತರಾಗುವಿರಿ. ಶುಭಸಂಖ್ಯೆ:5

ವೃಷಭ : ರೇಷ್ಮೆ ಕೃಷಿಯಲ್ಲಿ ಅನುಕೂಲವಾಗಲಿದೆ. ಸಂಗೀತಗಾರರಿಗೆ ಉತ್ತಮ ಹೆಸರು, ಪ್ರತಿಷ್ಠೆ. ವ್ಯಾಜ್ಯದಲ್ಲಿ ಜಯ ನಿಮ್ಮ ಕಡೆಗಿರುವುದು. ಶುಭಸಂಖ್ಯೆ:1

ಮಿಥುನ: ಅನಿರೀಕ್ಷಿತ ಧನಾಗಮನ. ಉದ್ಯೋಗದಲ್ಲಿ ಯಶಸ್ಸು. ಶತ್ರುಕಾಟ. ಅನಾರೋಗ್ಯದಿಂದ ಉತ್ತಮ ಅವಕಾಶ ಕಳೆದುಕೊಳ್ಳುವಿರಿ. ಶುಭಸಂಖ್ಯೆ: 9

ಕಟಕ: ಮಹಿಳೆಯರಿಗೆ ಅಪವಾದ ಬರಲಿದೆ. ನೋಂದಣಿ ಅಧಿಕಾರಿಗಳ ಗೌರವಕ್ಕೆ ಧಕ್ಕೆ. ಶುಭಕಾರ್ಯಕ್ಕೆ ವಿಘ್ನ. ಅನಿರೀಕ್ಷಿತ ಪ್ರಯಾಣ. ಶುಭಸಂಖ್ಯೆ: 2

ಸಿಂಹ: ಅನಾರೋಗ್ಯ. ದಾಂಪತ್ಯದಲ್ಲಿ ಕಿರಿಕಿರಿ. ಸ್ಥಿರಾಸ್ತಿ. ವಾಹನದಿಂದ ತೊಂದರೆ. ಪ್ರಯಾಣಕ್ಕೆ ತಡೆ. ಪಾಲುದಾರಿಕೆ ಸಮಸ್ಯೆಗಳು. ಶುಭಸಂಖ್ಯೆ:1

ಕನ್ಯಾ: ಆಪತ್ತಿನಿಂದ ಪಾರು. ದಾಂಪತ್ಯದಲ್ಲಿ ಗೊಂದಲ. ಆತುರದಿಂದ ಕಾರ್ಯ ವಿಘ್ನ. ಅನಿರೀಕ್ಷಿತ ಉದ್ಯೋಗ. ಕೆಲಸಗಾರರಿಂದ ಒತ್ತಡ. ಶುಭಸಂಖ್ಯೆ: 9

ತುಲಾ: ದುಡುಕುತನದಿಂದ ಅವಕಾಶ ನಷ್ಟ. ದಾಂಪತ್ಯದಿಂದ ದೂರ. ದುಶ್ಚಟಗಳಿಂದ ತೊಂದರೆ. ಚಿನ್ನ,ಬೆಳ್ಳಿ ವ್ಯಾಪಾರದಲ್ಲಿ ತೊಡಕು.ಶುಭಸಂಖ್ಯೆ: 4

ವೃಶ್ಚಿಕ: ವ್ಯವಹಾರ ವೃದ್ಧಿ. ಸಾಲ ತೀರಿಸುವಿರಿ. ಸ್ಥಿರಾಸ್ತಿಯಿಂದ ಆರ್ಥಿಕ ಅನುಕೂಲ, ವಿದ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ ಉಂಟಾದೀತು. ಶುಭಸಂಖ್ಯೆ:7

ಧನುಸ್ಸು: ಆರ್ಥಿಕ ಚೇತರಿಕೆ. ನೆರೆಹೊರೆಯ ಜತೆ ಉತ್ತಮ ಬಾಂಧವ್ಯ. ಪ್ರೇಮದಲ್ಲಿ ಸೋಲು. ದುಂದುವೆಚ್ಚ, ಕುಲದೇವರನ್ನು ಆರಾಧಿಸಿ. ಶುಭಸಂಖ್ಯೆ:2

ಮಕರ: ಮಾಧ್ಯಮದವರಿಗೆ ಕೆಲಸದ ಒತ್ತಡ. ಉದ್ಯೋಗ ಸ್ಥಳದಲ್ಲಿ ಮಾತಿನಿಂದ ತೊಂದರೆ. ಆಹಾರ ವ್ಯತ್ಯಾಸ. ಖರೀದಿಯಲ್ಲಿ ಮೋಸ. ಶುಭಸಂಖ್ಯೆ: 6

ಕುಂಭ:  ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ದೀರ್ಘಕಾಲದ ಅನಾರೋಗ್ಯ. ರಾಜಕೀಯ ವ್ಯಕ್ತಿಗಳ ಗೌರವಕ್ಕೆ ಧಕ್ಕೆ, ಅಶಾಂತಿ. ಶುಭಸಂಖ್ಯೆ:1

ಮೀನ: ಆರ್ಥಿಕ ಮುಗ್ಗಟ್ಟು. ವ್ಯವಹಾರದಲ್ಲಿ ನಷ್ಟ. ಅನಗತ್ಯ ತಿರುಗಾಟ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಪ್ರತಿಷ್ಠೆಗೆ ಪೆಟ್ಟು. ಆತ್ಮಬಲ ಕುಗ್ಗುವುದು. ಶುಭಸಂಖ್ಯೆ: 6