ನ್ಯೂಸ್

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಅನಿರೀಕ್ಷಿತ ಧನಾಗಮ

ಮೇಷ: ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ. ಉತ್ತಮ ಹೆಸರಿನ ಆಲೋಚನೆ. ಉದ್ಯೋಗದಲ್ಲಿ ನಿರಾಸಕ್ತಿ. ಅನಾರೋಗ್ಯ ಸಾಧ್ಯತೆ. ಶುಭಸಂಖ್ಯೆ: 5

ವೃಷಭ: ಸಂಗಾತಿಯಿಂದ ಆರ್ಥಿಕ ಸಹಕಾರ. ವೈರಾಗ್ಯಭಾವ. ಸ್ಥಿರಾಸ್ತಿ ಯೋಗ. ಸರ್ಕಾರದಿಂದ ಅನುಕೂಲ. ಕೃಷಿಕರಿಗೆ ಅನುಕೂಲ. ಶುಭಸಂಖ್ಯೆ: 1

ಮಿಥುನ: ಅನಗತ್ಯ ಮಾತಿನಿಂದ ಬಂಧುಗಳೊಂದಿಗೆ ನಿಷ್ಠುರ. ಧೈರ್ಯದಿಂದ ಕಾರ್ಯ ಸಾಧನೆ. ನೆರೆಹೊರೆ ಯವರೊಂದಿಗೆ ಮನಸ್ತಾಪ. ಶುಭಸಂಖ್ಯೆ: 8

ಕಟಕ: ಸ್ವಯಂಕೃತ ಅಪರಾಧದಿಂದ ಪಶ್ಚಾತಾಪ ಪಡುವಿರಿ. ದಾಂಪತ್ಯದಲ್ಲಿ ನಿರಾಸಕ್ತಿ. ಅಧಿಕ ಆಹಾರ ಸೇವನೆ. ಅನಾರೋಗ್ಯ ಭೀತಿ. ಶುಭಸಂಖ್ಯೆ: 6

ಸಿಂಹ: ಅವಕಾಶ ವಂಚಿತರಾಗುವಿರಿ. ಪತಿಗೆ ಅನಾರೋಗ್ಯ. ವೃತ್ತಿಯಲ್ಲಿ ಏರಿಳಿತ. ಸ್ವತಂತ್ರ ನಿರ್ಧಾರಗಳಿಂದ ಪ್ರಗತಿ. ಕಣ್ಣಿನಲ್ಲಿ ತೊಂದರೆ. ಶುಭಸಂಖ್ಯೆ: 6

ಕನ್ಯಾ: ದೇವತಾಕಾರ್ಯಗಳಿಗೆ ಖರ್ಚು. ಗುಪ್ತ ಮಾರ್ಗದಿಂದ ಜಯ. ದೂರ ಪ್ರಯಾಣದ ಯೋಚನೆ. ಪರಸ್ಥಳ ವಾಸ. ಮೋಸಕ್ಕೆ ಬಲಿ. ಶುಭಸಂಖ್ಯೆ: 3

ತುಲಾ: ಸರ್ಕಾರಿ ಅಧಿಕಾರಿ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ. ಜೇನು ವ್ಯಾಪಾರದಲ್ಲಿ ಲಾಭ. ಅವಕಾಶ ಉಪಯೋಗಿಸಿಕೊಳ್ಳುವುದಿಲ್ಲ. ಶುಭಸಂಖ್ಯೆ: 8

ವೃಶ್ಚಿಕ: ಉದ್ಯೋಗದಲ್ಲಿ, ವ್ಯಾಪಾರದಲ್ಲಿ ನಿರಾಸಕ್ತಿ. ಸ್ವಂತ ಉದ್ಯಮದಲ್ಲಿ ಪ್ರಗತಿ. ಅಧಿಕಾರಿಗಳ ಭೇಟಿ. ಹಿರಿಯರ ಆಶೀರ್ವಾದ ಸಿಗಲಿದೆ. ಶುಭಸಂಖ್ಯೆ: 4

ಧನುಸ್ಸು: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ. ಆಧ್ಯಾತ್ಮಿಕ ಚಿಂತನೆ. ದೈವ ಕಾರ್ಯ ಆಸಕ್ತಿ. ಗುಪ್ತ ಮಾರ್ಗ ಗಳಿಂದ ಆಪತ್ತು. ಭವಿಷ್ಯದ ಚಿಂತೆ. ಶುಭಸಂಖ್ಯೆ: 5

ಮಕರ: ಆಲಸ್ಯದಿಂದ ಸಮಸ್ಯೆ. ದುರ್ಘಟನೆಯ ನೆನಪು, ಸೋಲು, ನಿರಾಸೆಯಿಂದ ಮಾನಸಿಕ ಅಸಮ ತೋಲನ. ಅನಿರೀಕ್ಷಿತ ಧನಾಗಮ. ಶುಭಸಂಖ್ಯೆ: 9

ಕುಂಭ:  ದಾಂಪತ್ಯದಲ್ಲಿ ಬೇಸರ. ಪಾಲುದಾರಿಕೆಯಲ್ಲಿ ಮನಸ್ತಾಪ. ವೈವಾಹಿಕ ಜೀವನದ ಚಿಂತೆ. ಪ್ರೇಮದಲ್ಲಿ ಸೋಲು. ಗುಪ್ತ ಅನಾರೋಗ್ಯ. ಶುಭಸಂಖ್ಯೆ: 3

ಮೀನ: ಹಿತ ಶತ್ರುಗಳ ಕಾಟ. ದಾಂಪತ್ಯ ಸೌಖ್ಯದಿಂದ ಅಂತರ. ತಾಯಿಯ ಬಂಧುಗಳಿಂದ ಸಮಸ್ಯೆ. ಪಿತ್ತ ದೋಷ. ಕಾರ್ಯಜಯ. ಶುಭಸಂಖ್ಯೆ: 4