ಮೇಷ ರಾಶಿ: ಕ್ರೀಡಾಪಟುಗಳು ಶ್ರಮ ವಹಿಸಿದರೆ ಹೆಚ್ಚಿನ ಯಶಸ್ಸು ಲಭಿಸಲಿದೆ. ಮುಂದೂಡಿದ ವಿದೇಶ ಪ್ರಯಾಣ ಮತ್ತೆ ಕೈಗೊಳ್ಳುವ ಸಾಧ್ಯತೆ. ಶುಭಸಂಖ್ಯೆ:8
ವೃಷಭ: ಸಾಕು ಪ್ರಾಣಿಗಳಿಂದ ಕಿರಿಕಿರಿ. ಪ್ರಾಣಿ ಸಂಗ್ರಹಾಲಯದ ಕೆಲಸಗಾರರಿಗೆ ವೇತನ ಹೆಚ್ಚಾಗಲಿದೆ. ವಿವಾಹಿತರಿಗೆ ವಿವಾಹ ಸಿದ್ದಿ. ಶುಭಸಂಖ್ಯೆ:7
ಮಿಥುನ: ಮಾಡುವ ಕೆಲಸದಲ್ಲಿ ಇಂದು ವಿಘ್ನಗಳು ಎದುರಾದರೂ ಕಾರ್ಯ ಸಾಧಿಸುವಿರಿ. ಹವ್ಯಾಸದಿಂದ ಹಣ ಸಂಪಾದನೆ ಆಗಲಿದೆ. ಶುಭಸಂಖ್ಯೆ:7
ಕಟಕ: ರಾಜಕೀಯ ವರ್ಗದವರಿಗೆ ಜನರ ಬೆಂಬಲ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿ. ವಿದೇಶದಿಂದ ಬಂಧುಗಳ ಬರುವರು. ಶುಭಸಂಖ್ಯೆ:4
ಸಿಂಹ: ಹೊಸ ಕೆಲಸದಲ್ಲಿ ಮನಃಪೂರ್ವಕವಾಗಿ ತೊಡಗಿಸಿಕೊಳ್ಳಿ. ಸರ್ಕಾರಿ ನೌಕರಿಯಲ್ಲಿ ಸಮಾಧಾನ. ಉದ್ಯಮಿ ಮಹಿಳೆಯರಿಗೆ ಯಶ. ಶುಭಸಂಖ್ಯೆ:5
ಕನ್ಯಾ: ಯೋಜಿತ ಕೆಲಸಗಳನ್ನು ಸಕಾಲದಲ್ಲಿ ಪೂರೈಸುವಿರಿ. ಮಾಡುವ ಕೆಲಸದಲ್ಲಿ ಶಿಸ್ತು ಇರಲಿ. ಆರಕ್ಷಕ ಅಧಿಕಾರಿಗಳಿಗೆ ಕೆಲಸದ ಹೊರೆ. ಶುಭಸಂಖ್ಯೆ:8
ತುಲಾ: ತಂದೆಯ ಆರೋಗ್ಯದಲ್ಲಿ ಚೇತರಿಕೆ. ಹೊಸಬರಿಗೆ ಮಾರ್ಗದರ್ಶನ ಮಾಡುವಿರಿ. ದೀರ್ಘಾವಧಿ ಉಳಿತಾಯಕ್ಕೆ ಹೂಡಿಕೆ ಮಾಡಿ. ಶುಭಸಂಖ್ಯೆ: 9
ವೃಶ್ಚಿಕ: ವೈಯಕ್ತಿಕ ಬದುಕಲ್ಲಿ ಸಂತೃಪ್ತಿ. ನಿಮ್ಮ ಪ್ರತಿಭೆಗೆ, ಯಶಸ್ಸಿಗೆ ಪುರಸ್ಕಾರ. ಅವಿವಾಹಿತ ಪುರುಷರಿಗೆ ಅನುರೂಪ ಸಂಗಾತಿ ಸಿಗುವಳು. ಶುಭಸಂಖ್ಯೆ:7
ಧನುಸ್ಸು: ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಕೃಷಿಕರಿಗೆ ಹೊಸ ಬೆಳೆಯಿಂದ ಲಾಭ. ಸಿದ್ದ ಉಡುಪು ಮಾರಾಟದಲ್ಲಿ ಲಾಭ. ಶುಭಸಂಖ್ಯೆ:2
ಮಕರ: ನಿರೀಕ್ಷೆಗೂ ಮೀರಿ ಕಾರ್ಯ ಸಾಧನೆ. ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಎದುರಾದೀತು. ಶಿಲ್ಪಿಗಳಿಗೆ ಕಾರ್ಯ ಮುಗಿಸುವ ಜವಾಬ್ದಾರಿ. ಶುಭಸಂಖ್ಯೆ:1
ಕುಂಭ: ಹಿರಿಯ ಸಹೋದ್ಯೋಗಿಗಳಿಂದ ಸಹಾಯ. ಹತ್ತಿಯ ಉತ್ಪನ್ನಗಳ ಮಾರಾಟಗಾರರಿಗೆ ಬೇಡಿಕೆ. ಸಂಸಾರದಲ್ಲಿ ಸಾಮರಸ್ಯ ವೃದ್ಧಿ. ಶುಭಸಂಖ್ಯೆ:6
ಮೀನ: ನಿಯೋಜಿತ ಕಾರ್ಯ ಮುಗಿಸುವಿರಿ. ಪಾಲುದಾರಿಕೆ ವ್ಯವಹಾರದ ವಿಸ್ತರಣೆ. ಸಾಮಾಜಿಕವಾಗಿ ಹೊಸ ಜವಾಬ್ದಾರಿಯ ಗೌರವ. ಶುಭಸಂಖ್ಯೆ:3