ನ್ಯೂಸ್

ರಾಣೆಬೆನ್ನೂರ ಈ ನಗರಗಳಲ್ಲಿ ವಿದ್ಯುತ್ ವ್ಯತ್ಯಯ ಮೇ 19ರಂದು

Haveri - Kariyappa Aralikatti

ರಾಣೆಬೆನ್ನೂರ: ಇಲ್ಲಿಯ ಸಿದ್ದೇಶ್ವರ ನಗರದ 11 ಕೆ.ವಿ ಮಾರ್ಗದಲ್ಲಿ ತುರ್ತು ನಿರ್ವಹಣೆ ಕೆಲಸ ಕೈಗೊಳ್ಳುವುದರಿಂದ ಮೇ 19ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6ರವರೆಗೆ ನಗರದ ಕುರುಬಗೇರಿ, ಚೋಳಮರಡೇಶ್ವರ ನಗರ, ಕನಕದಾಸ ನಗರ, ಸೊಪ್ಪಿನಪೇಟೆ, ಸಿದ್ದೇಶ್ವರ ನಗರ, ಅಲ್ತಾಫ್ ನಗರ, ಗೌಸಿಯಾ ಪ್ಲಾಟ್, ಜುನೈತ್ ಪ್ಲಾಟ್, ಶಿಡ್ಲು ಪತ್ರಿಕೆ ರೋಡ್, ಕೋಟೆ, ಹರಳಯ್ಯ ನಗರ, ನೆಹರು ಮಾರ್ಕೆಟ್, ಜನತಾ ಬಜಾರ್, ಕೂನಬೇವ್ ಪ್ಲಾಟ್, ಶಿವಾ ಕಾಲೇಜ್ ರೋಡ್, ದೇವರಗುಡ್ಡ ರೋಡ್, ಮತ್ತು ಹವಲ್ದಾರ್ ಹೊಂಡ ರೋಡ್ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.