ನ್ಯೂಸ್

ಕರೆಂಟ್ ಇರಲ್ಲ ಸೆ. 3ರಂದು

ರಾಣೆಬೆನ್ನೂರ: ಇಲ್ಲಿಯ ಅಶೋಕ ನಗರದಲ್ಲಿ ವಿದ್ಯುತ್ ತುರ್ತು ಕಾಮಗಾರಿ ಇರುವುದರಿಂದ ಸೆ. 3ರಂದು ಬೆಳಗ್ಗೆ 11ರಿಂದ ಸಂಜೆ 4ರ ವರೆಗೆ ಅಶೋಕ ನಗರದ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.