ನ್ಯೂಸ್

VIDEO| ಎಮ್ಮೆ ಮೇಲೆ ಕುಳಿತ ಮದ್ಯ ವ್ಯಸನಿಯಿಂದ ಕರೊನಾ ನಿಯಂತ್ರಣದ ಸಲಹೆ

kumarvrl

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕರೊನಾ ವೈರಸ್​ ಹಾವಳಿ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮದ್ಯ ವ್ಯಸನಿ ಎಮ್ಮೆ ಮೇಲೆ ಕುಳಿತು ಲಾಕ್​ಡೌನ್​ ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತಿದ್ದಾನೆ.