ನ್ಯೂಸ್

SSLC, PUC ನಂತರದ ಕೋರ್ಸ್ ಬಗ್ಗೆ ಗೊಂದಲ ಇದೆಯೇ?: ಹಾಗಾದ್ರೆ ವಿಜಯವಾಣಿ ಎಜ್ಯುಕೇಶನ್​ ಎಕ್ಸ್​​ಪೋ 2025 ಪಾಲ್ಗೊಳ್ಳಿ..

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವತಿಯಿಂದ ನಡೆಯುತ್ತಿದೆ ಎಜ್ಯುಕೇಶನ್​ ಎಕ್ಸ್​​ಪೋ 2025. 45ಕ್ಕೂ ಹೆಚ್ಚು ಪ್ರತಿಷ್ಠಿತ ಕಾಲೇಜುಗಳು ಪಾಲ್ಗೊಳ್ಳುತ್ತಿವೆ ಈ ಎಜ್ಯುಕೇಷನ್​ ಎಕ್ಸ್​ಪೋದಲ್ಲಿ. SSLC, PUC ನಂತರ ಯಾವ ಕೋರ್ಸ್​? ಯಾವ ಕಾಲೇಜು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಇದೆಯಾ? ಇಲ್ಲಿದೆ ಪರಿಹಾರ.

ಖ್ಯಾತ ಶಿಕ್ಷಣ ತಜ್ಙರಿಂದ ಉಚಿತ ಮಾರ್ಗದರ್ಶನ ಹಾಗು ಸಲಹೆ ಸೂಚನೆ. ನಿಮ್ಮ ಎಲ್ಲಾ ಸಂದೇಹಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸುವರ್ಣ ಅವಕಾಶ. ಈ ಎಕ್ಸ್​​ಪೋದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆಯೊಳಗೆ ಬಂದ ಪಿಯುಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಲಕ್ಕಿ ಬಹುಮಾನ ನೀಡಲಾಗುತ್ತಿದೆ. ದಿನಾಂಕ ಇದೇ ಮೇ 17,18 2025 ಶನಿವಾರ ಮತ್ತು ಭಾನುವಾರ ನಡೆಯುವ ಎಕ್ಸ್​​ಪೋ 2025ರಲ್ಲಿ ಭಾಗವಹಿಸಿ.

ಸ್ಥಳ: ವಿದ್ಯಾಪೀಠ ಸರ್ಕಲ್​, ಡೊಂಕಲ ಗ್ರೌಂಡ್ಸ್​​​, ಶಂಕರ್​ನಾಗ್​​ ಗ್ರೌಂಡ್ಸ್​​​ ಬನಶಂಕರಿ-560050

ಸಂಪರ್ಕ ಸಂಖ್ಯೆ: 9480457768/9341726834