ಇಂದಿರಾ ಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮ 
ನ್ಯೂಸ್

ಕ್ರಾಂತಿಕಾರಿ ತೀರ್ಮಾನದಿಂದ ಸಮಗ್ರ ಪ್ರಗತಿ

ಇಂದಿರಾ ಎನ್ ಕೆ

ಪಡುಬಿದ್ರಿ:ಸ್ವಾತಂತ್ರಾೃನಂತರದ ಭಾರತದ ಇತಿಹಾಸದಲ್ಲಿಪ್ರಥಮ ಮಹಿಳಾ ಪ್ರಧಾನ ಮಂತ್ರಿಯಾಗಿರುವಹೆಗ್ಗಳಿಕೆ ವಾಜಿ ಪ್ರಧಾನಿದಿ.ಇಂದಿರಾಗಾಂಧಿಯವರದ್ದು.ಉಳುವವನೇಹೊಲದೊಡೆಯ,ಬ್ಯಾಂಕ್ರಾಷ್ಟ್ರೀಕರಣ,ಬಾಂಗ್ಲಾವಿಮೋಚನೆ ಮುಂತಾದ ಕ್ರಾಂತಿಕಾರಿತೀರ್ವಾನಗಳ ಮೂಲಕ ಭಾರತದ ಸಮಗ್ರಪ್ರಗತಿಗೆ ಭದ್ರ ಬುನಾದಿ ಹಾಕಿದವರುಇಂದಿರಾ ಗಾಂಧಿ ಎಂದು ಕರಾವಳಿಅಭಿವೃದ್ಧಿ ಮಂಡಳಿ ಅಧ್ಯಕ್ಷಎಂ..ಗಫೂರ್ಹೇಳಿದರು.

ಕಾಪುಬ್ಲಾಕ್ ಕಾಂಗ್ರೆಸ್ ವತಿಯಿಂದಕಾಪು ಇಂದಿರಾ ಕ್ಯಾಂಟೀನ್‌ನಲ್ಲಿಬುಧವಾರ ಆಯೋಜಿಸಿದ್ದ ಇಂದಿರಾಗಾಂಧಿ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿವಾತನಾಡಿದರು.

ಇಂದಿರಾಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆಸಲ್ಲಿಸಲಾಯಿತು.ಕರಾವಳಿಅಭಿವೃದ್ಧಿ ಮಂಡಳಿಗೆ ಅಧ್ಯಕ್ಷರಾಗಿನೇಮಕಗೊಂಡ ಗಫೂರ್ ಅವರನ್ನುಸನ್ಮಾನಿಸಲಾಯಿತು.

ಕಾಪುಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ನಿಯಾಜ್,ಬ್ಲಾಕ್ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಶಾಂತಲತಾ ಎಸ್.ಶೆಟ್ಟಿ,ಪುರಸಭಾಸದಸ್ಯರಾದ ಫರ್ಝನ ಸಂಜಯ್,ಶೋಭಾಎ.ಬಂಗೇರ,ದೇವರಾಜ್ಎ.ಕೋಟ್ಯಾನ್,ರಾಧಿಕಾಸುವರ್ಣ,ವಿದ್ಯಾಲತಾಆನಂದ್,ಪ್ರಮುಖರಾದಯು.ಸಿ.ಶೇಖಬ್ಬ,ಅಬ್ದುಲ್ಹಮೀದ್,ಸುಧೀರ್ಕರ್ಕೇರ,ಕೇಶವಸಾಲ್ಯಾನ್,ಲವಕರ್ಕೇರ,ದಿವಾಕರ್ಶೆಟ್ಟಿ ಕಳತ್ತೂರು,ಸುಕುವಾರ್ಉಪಸ್ಥಿತರಿದ್ದರು.ಬ್ಲಾಕ್ಅಧ್ಯಕ್ಷ ವೈ.ಸುಕುವಾರ್ಸ್ವಾಗತಿಸಿದರು.ಪ್ರಧಾನಕಾರ್ಯದರ್ಶಿ ಅಮೀರ್ ಮೊಹಮ್ಮದ್ವಂದಿಸಿದರು.