ನ್ಯೂಸ್

VIDEO: ಹೊಸವರ್ಷ 2020ನ್ನು ಹಾಡು, ನೃತ್ಯದ ಮೂಲಕ ಸ್ವಾಗತಿಸಿದ ಚೀನಿಯರು

lakshmihegde

ಚೀನಾ ಕೂಡ 2020ನೇ ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸಿದೆ. ನೃತ್ಯ, ಸಂಗೀತದ ಮೂಲಕ ಚೀನಿಯರು ಹೊಸವರ್ಷದ ಸಂಭ್ರಮ ಆಚರಿಸಿದರು.

ಚೀನಾದಲ್ಲಿ ಸಂಪ್ರದಾಯದ ಪ್ರಕಾರ ಜ.24ಕ್ಕೆ ಹೊಸವರ್ಷ ಆಚರಣೆ ಮಾಡಲಾಗುತ್ತದೆ. ಆದರೆ ಅಲ್ಲಿ ಬೀಜಿಂಗ್​ ಸೇರಿ ಅನೇಕ ಕಡೆಗಳಲ್ಲಿ ಇಂದೇ ಹೊಸವರ್ಷಾಚರಣೆ ಮಾಡಿದ್ದು ವಿಶೇಷ.