ನ್ಯೂಸ್

ಹೆರಿಗೆ ಆಸ್ಪತ್ರೆಗೆ ಉಚಿತವಾಗಿ ವೈದ್ಯಕಿಯ ಉಪಕರಣ ಕೊಡುಗೆ

ರಾಣೆಬೆನ್ನೂರ: ತಾಲೂಕಿನ ಚಳಗೇರಿ ಟೋಲ್​ನಾಕಾ ವತಿಯಿಂದ ಚಳಗೇರಿ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಉಚಿತವಾಗಿ ವೈದ್ಯಕಿಯ ಉಪಕರಣ ನೀಡಲಾಯಿತು.

ಎನ್​ಎಚ್​ಎಐ ವ್ಯವಸ್ಥಾಪಕ ನಿರ್ದೇಶಕ ಸುರೇಶ ಶಂಕರನಾರಾಯಣ, ಆಸ್ಪತ್ರೆಯ ವೈದ್ಯೆ ಡಾ. ಮಮತಾ, ಟೋಲ್​ನಾಕಾ ವ್ಯವಸ್ಥಾಪಕ ಕೇಶವರೆಡ್ಡಿ ಹಾಗೂ ಸಿಬ್ಬಂದಿ ಇದ್ದರು.