ನ್ಯೂಸ್

ಸಿಇಟಿ: ದ್ವಿತೀಯ ಪಿಯು ಅಂಕ ನಮೂದಿಸಲು ಲಿಂಕ್ ಪ್ರಕಟಿಸಿದ ಕೆಇಎ

ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇ 24ರಂದು ಪ್ರಕಟಿಸಿದ ಸಿಇಟಿ ಲಿತಾಂಶದಲ್ಲಿ ತಮ್ಮ ರ‌್ಯಾಂಕ್ ಪ್ರಕಟವಾದ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಗಳನ್ನು ನಮೂದಿಸಲು ಕೆಇಎ ವೆಬ್‌ಸೈಟ್ ಲಿಂಕ್ ಅನ್ನು ಬಿಡುಗಡೆ ಮಾಡಿದೆ.

ಯಾರೆಲ್ಲ ಕೇವಲ ವೈದ್ಯಕೀಯ ಕೋರ್ಸ್ ಸಲುವಾಗಿ ನೀಟ್ ಪರೀಕ್ಷೆ ಬರೆದಿದ್ದಾರೋ ಅಂತಹವರು ಅಂಕ ನಮೂದಿಸುವ ಅಗತ್ಯವಿಲ್ಲ. ಉಳಿದಂತೆ ಸಿಇಟಿ ಬರೆದಿರುವ ಅಭ್ಯರ್ಥಿಗಳು ತಮ್ಮ ಅಂಕಗಳನ್ನು ನಮೂದಿಸಬೇಕು.

ಹೊಸದಾಗಿ ಅಂಕಗಳನ್ನು ನಮೂದಿಸುವ ಅಭ್ಯರ್ಥಿಗಳಿಗೆ ಮೇ 29ರ ನಂತರ ಸ್ಪಾಟ್ ರ‌್ಯಾಂಕಿಂಗ್ ನೀಡಲಾಗುವುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇ 24ರಂದು ಪ್ರಕಟಿಸಿದ ಸಿಇಟಿ ಲಿತಾಂಶದಲ್ಲಿ ತಮ್ಮ ರ‌್ಯಾಂಕ್ ಪ್ರಕಟವಾದ ವಿದ್ಯಾರ್ಥಿಗಳ ದ್ವಿತೀಯ ಪಿಯುಸಿ ಅಂಕಗಳನ್ನು ನಮೂದಿಸಲು ಕೆಇಎ ವೆಬ್‌ಸೈಟ್ ಲಿಂಕ್ ಅನ್ನು ಬಿಡುಗಡೆ ಮಾಡಿದೆ.