ನ್ಯೂಸ್

ಸಂಭ್ರಮ ಸಡಗರದಿಂದ ಶಿವಲಿಂಗ ಮೆರವಣಿಗೆ

Haveri - Kariyappa Aralikatti

ರಾಣೆಬೆನ್ನೂರ: ತಾಲೂಕಿನ ಹೊಸ ಮುಷ್ಟೂರು ಗ್ರಾಮದಲ್ಲಿ ನೂತನವಾಗಿ ನಿಮಿರ್ಸಿದ ತ್ರಿವೇಣಿ ಸಂಗಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ಶಿವಲಿಂಗ ಹಾಗೂ ನಂದಿ ಮೂತಿರ್ಗಳನ್ನು ಮೆರವಣಿಗೆ ಮೂಲಕ ಸೋಮವಾರ ದೇವಸ್ಥಾನಕ್ಕೆ ತರಲಾಯಿತು.

ಲಿಂಗದಹಳ್ಳಿಯ ಬಾಳೆಹೊನ್ನೂರ ಶಾಖಾಮಠದ ವೀರಭದ್ರ ಸ್ವಾಮೀಜಿ, ರಾಣೆಬೆನ್ನೂರ ಶನೈಶ್ಚರ ಮಂದಿರದ ಶಿವಯೋಗಿ ಸ್ವಾಮೀಜಿ ಹಾಗೂ ಗ್ರಾಮಸ್ಥರು ಇದ್ದರು.