ರಾಣೆಬೆನ್ನೂರ: ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಬೆಂಗಳೂರಿನ ಟ್ಯಾಪ್ ಅಕ್ಯಾಡೆಮಿ ಕಂಪನಿ ವತಿಯಿಂದ ವಿದ್ಯಾಥಿರ್ಗಳ ಕ್ಯಾಂಪಸ್ ಸಂದರ್ಶನ ಜರುಗಿತು.
ನೂರಕ್ಕೂ ಅಧಿಕ ವಿದ್ಯಾಥಿರ್ಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಅಂತಿಮವಾಗಿ 8 ವಿದ್ಯಾಥಿರ್ಗಳು ಆಯ್ಕೆಯಾಗಿದ್ದಾರೆ ಎಂದು ವಿದ್ಯಾಲಯದ ಪ್ರಾಚಾರ್ಯ ಡಾ. ಶಿವಕುಮಾರ ಬಿ. ತಿಳಿಸಿದ್ದಾರೆ.