ನ್ಯೂಸ್

ಬಿಜೆಪಿ ದೇಶದ ಶ್ರೀಮಂತ ಪಕ್ಷ; ಒಟ್ಟು ಆಸ್ತಿ 4, 847 ಕೋಟಿ ರೂಪಾಯಿ!

  • 2019-20ನೇ ಸಾಲಿನ ಲೆಕ್ಕಪತ್ರ ಘೋಷಣೆ
  • ಚುನಾವಣಾ ಸುಧಾರಣೆ ಸಂಸ್ಥೆ ಎಡಿಆರ್ ವರದಿ
  • ಪ್ರಾದೇಶಿಕ ಪಕ್ಷಗಳ ಒಟ್ಟು ಆಸ್ತಿಯ ಶೇ. 76.99 ಪಾಲು ನಿಶ್ಚಿತ ಠೇವಣಿಯಾಗಿದೆ.
  • 44 ಪ್ರಾದೇಶಿಕ ಪಕ್ಷಗಳು ಒಟ್ಟು 134.93 ಕೋಟಿ ರೂ. ಸಾಲ ಇರುವುದಾಗಿ ಘೋಷಣೆ ಮಾಡಿವೆ.
  • ರಾಷ್ಟ್ರೀಯ ಪಕ್ಷಗಳ ಒಟ್ಟು ಸಾಲದ ಮೊತ್ತ 74.27 ಕೋಟಿ ರೂ. ಆಗಿದೆ.
  • ರಾಷ್ಟ್ರೀಯ ಪಕ್ಷಗಳ ಬಳಿಯಿರುವ ಆಸ್ತಿ ಮೌಲ್ಯ 6988.58
  • 4 ಪ್ರಾದೇಶಿಕ ಪಕ್ಷಗಳ ಬಳಿಯಿರುವ ಆಸ್ತಿ ಮೌಲ್ಯ 2119. 38
  • ರಾಷ್ಟ್ರೀಯ ಪಕ್ಷಗಳ ಒಟ್ಟಾರೆ ಆಸ್ತಿಯ ಶೇ. 69.37 ಬಿಜೆಪಿಯದ್ದಾಗಿದೆ.

ನಿಶ್ಚಿತ ಠೇವಣಿಯೇ ಅಧಿಕ

ಪಕ್ಷಗಳು ಘೋಷಣೆ ಮಾಡಿರುವ ಆಸ್ತಿಗಳಲ್ಲಿ ನಿಶ್ಚಿತ ಠೇವಣಿ (ಎಫ್​ಡಿ)ಯೇ ಅಧಿಕವಾಗಿದೆ.

  • ಬಿಜೆಪಿ- 3253 ಕೋಟಿ ರೂ.
  • ಬಿಎಸ್​ಪಿ - 618.86 ಕೋಟಿ ರೂ.
  • ಕಾಂಗ್ರೆಸ್ - 240 ಕೋಟಿ ರೂ.
  • ಎಸ್​ಪಿ - 434.2 ಕೋಟಿ ರೂ.
  • ಟಿಆರ್​ಎಸ್ - 256 ಕೋಟಿ ರೂ.
  • ಐಎಡಿಎಂಕೆ - 246.9 ಕೋಟಿ ರೂ.

ಯಾರ ಬಳಿ ಎಷ್ಟು ಆಸ್ತಿ? (ಮೌಲ್ಯ ಕೋಟಿ ರೂ.ಗಳಲ್ಲಿ)

  • ಬಿಜೆಪಿ 4, 847
  • ಎಸ್​ಪಿ 698.33
  • ಕಾಂಗ್ರೆಸ್ 588.16
  • ಎಸ್​ಪಿ 563.47
  • ಆರ್​ಎಸ್ 301.47
  • ಐಎಡಿಎಂಕೆ 267.61