ನ್ಯೂಸ್

ಬಿಜೆಪಿಯಿಂದ ಡಾ. ಎಪಿಜೆ ಅಬ್ದುಲ್​ ಕಲಾಂ ಪುಣ್ಯಸ್ಮರಣೆ

Haveri - Kariyappa Aralikatti

ಹಾವೇರಿ: ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಟಕದ ವತಿಯಿಂದ ಶನಿವಾರ ಡಾ. ಎಪಿಜೆ ಅಬ್ದುಲ್​ ಕಲಾಂ ಅವರ ಪುಣ್ಯಸ್ಮರಣೆ ಆಚರಿಸಲಾಯಿತು.
ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯ ಅಲ್ಲಾಭ ತಿಮ್ಮಾಪೂರ, ಪ್ರಮುಖರಾದ ಸಿದ್ದರಾಜ ಕಲಕೋಟಿ, ಡಾ. ಸಂತೋಷ ಆಲದಕಟ್ಟಿ, ಗವಿಸಿದ್ದಪ್ಪ ದ್ಯಾಮಣ್ಣವರ, ನಸರುಲ್ಲಾ ಮುಲ್ಲಾ, ಮಹ್ಮದ ಸಾಧಿಕ ಮುಜಾವರ, ಮರ್ದಾನಸಾಬ ಸುಳ್ಳಳ್ಳಿ ಮತ್ತಿತರರು ಉಪಸ್ಥಿತರಿದ್ದರು.