ನ್ಯೂಸ್

PHOTO GALLERY| ಬರ್ತ್ ಡೇ ಗರ್ಲ್ ರಚಿತಾರ ರಂಗುರಂಗಿನ ಫೋಟೋಗಳು ಇಲ್ಲಿವೆ ನೋಡಿ

ಸ್ಯಾಂಡಲ್​ವುಡ್​ ನಟಿ ರಚಿತಾ ರಾಮ್​ಗೆ ಇಂದು(ಅ.3) ಬರ್ತ್​ಡೇ ಸಂಭ್ರಮ. 29ನೇ ವಸಂತಕ್ಕೆ ಡಿಂಪಲ್​ ಕ್ವೀನ್​ ಕಾಲಿಟ್ಟಿದ್ದು, ಅವರ ಲಕ್ಷಾಂತರ ಅಭಿಮಾನಿಗಳು ಶುಭಕೋರಿದ್ದಾರೆ. 'ಮ್ಯಾಟ್ನಿ', 'ಲಲ್ಲಿ' ಚಿತ್ರದ ಪೋಸ್ಟರ್ ಲಾಂಚ್ ಮಾಡುವ ಮೂಲಕ ಬುಲ್​ಬುಲ್ ಬೆಡಗಿಯ ಬರ್ತ್​ ಡೇಗೆ ಮತ್ತಷ್ಟು ಮೆರಗು ಕೊಟ್ಟಿವೆ ಚಿತ್ರತಂಡ. ಈ ಸಂತಸದ ಕ್ಷಣದಲ್ಲಿ ರಚಿತಾ ರಾಮ್​ರ ಆಕರ್ಷಕ ಫೊಟೋಗಳು ಇಲ್ಲಿವೆ.