yediyurappa 
ನ್ಯೂಸ್

ಸಿಎಂ ಯಡಿಯೂರಪ್ಪ ಭೇಟಿಯಾದ ಬಿಹಾರ ಸಚಿವ

ಬೆಂಗಳೂರು: ಬಿಹಾರದ ಕೈಗಾರಿಕಾ ಸಚಿವರು ಹಾಗೂ ಬಿ.ಜೆ.ಪಿ ವಕ್ತಾರರಾದ ಸೈಯದ್ ಷಾನವಾಜ್ ಹುಸೇನ್ ಅವರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.

ಸಂಸದ ಬಿ.ವೈ.ರಾಘವೇಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.