ರಾಣೆಬೆನ್ನೂರ: ನಗರದ ರಾಜೇಶ್ವರಿ ಕಾಂಪ್ಲೇಕ್ಸ್‌ನಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಬಸವ ಜಯಂತಿ ಅಂಗವಾಗಿ ಸಾರ್ವಜನಿಕರಿಗೆ ಉಚಿತವಾಗಿ ಬಾಳೆ ಹಣ್ಣು ಮತ್ತು ಮಜ್ಜಿಗೆ ಪಾಕೆಟ್‌ಗಳನ್ನು ವಿತರಿಸಲಾಯಿತು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ, ಶ್ರೀನಿವಾಸ ಲದ್ವಾ, ಲಲಿತಾ ಲಮಾಣಿ ಮತ್ತಿತರರು ಇದ್ದರು.