ಹಾವೇರಿ: ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಭತಿರ್ಮಾಡಲು ಆನ್ಲೈನ್ ಮೂಲಕ ಅಜಿರ್ ಆಹ್ವಾನಿಸಿದ ಸಂದರ್ಭದಲ್ಲಿ ಅರ್ಪೂಣ ಅಜಿರ್ ಸಲ್ಲಿಸಿದ ಅಭ್ಯಥಿರ್ಗಳಿಗೆ ಅಜಿರ್ ರ್ಪೂಣಗೊಳಿಸಲು ಜ. 5ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ 472 ಅಜಿರ್ಗಳು ಸ್ವೀಕೃತವಾಗಿದ್ದು, ಈ ಪೈಕಿ 149 ಅಜಿರ್ಗಳು ರ್ಪೂಣಗೊಂಡಿದ್ದು, 323 ಅಭ್ಯಥಿರ್ಗಳು ಅಜಿರ್ಗಳು ಅರ್ಪೂಣಗೊಂಡಿವೆ. ಅಂಗನವಾಡಿ ಸಹಾಯಕಿಯರ ಹುದ್ದೆಗೆ 492 ಅಜಿರ್ಗಳು ಸ್ವೀಕೃತವಾಗಿದ್ದು, ಈ ಪೈಕಿ 225 ಅಜಿರ್ಗಳು ರ್ಪೂಣಗೊಂಡಿದ್ದು, ಉಳಿದ 267 ಅಭ್ಯಥಿರ್ಗಳ ಅಜಿರ್ಗಳು ವಿವಿಧ ಕಾರಣಗಳಿಂದ ಅರ್ಪೂಣಗೊಂಡಿವೆ.
ಈ ಅರ್ಪೂಣಗೊಂಡ ಅಜಿರ್ಗಳನ್ನು ರ್ಪೂಣಗೊಳಿಸಲು ಜ. 5ರವರೆಗೆ ಕಾಲಾವಕಾಶ ನೀಡಲಾಗಿದೆ. ಅಭ್ಯಥಿರ್ಗಳು ಆನ್ಲೈನ್ ಮೂಲಕ ನಿಗಧಿತ ಅವಧಿಯಲ್ಲಿ ಅರ್ಪೂಣಗೊಂಡ ಅಜಿರ್ಗಳನ್ನು ರ್ಪೂಣಗೊಳಿಸಬೇಕು. ಅರ್ಪೂಣಗೊಂಡ ಅಜಿರ್ಗಳ ಪಟ್ಟಿಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸೂಚನಾ ಫಲಕದಲ್ಲಿ ಅಳವಡಿಸಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ದೂರವಾಣಿ 08375-232164 ಸಂಪಕಿರ್ಸಲು ಕೋರಲಾಗಿದೆ.