ನ್ಯೂಸ್

ವಿದ್ಯಾ ವಿಷಯಕ ಪರಿಷತ್‌ನ ಸದಸ್ಯರಾಗಿ ಡಾ. ಬಸಪ್ಪ ನೇಮಕ

ರಾಣೆಬೆನ್ನೂರ: ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯದ ವಿದ್ಯಾ ವಿಷಯಕ ಪರಿಷತ್‌ನ ಪ್ರಾಧಿಕಾರದ ಸದಸ್ಯರನ್ನಾಗಿ ನಗರದ ಮುಂಬೆ ಕರ್ನಾಟಕ ಶಿಕ್ಷಣ ಸಂಸ್ಥೆ ಪ್ರಾಚಾರ್ಯ ಡಾ. ಬಸಪ್ಪ ಚಳಕೊಪ್ಪ ಅವರನ್ನು ನೇಮಕ ಮಾಡಿ ಉಪ ಕುಲಪತಿ ಪ್ರೊ. ತುಳಸಿ ಮಾಲಾ ಆದೇಶ ಹೊರಡಿಸಿದ್ದಾರೆ.