ನ್ಯೂಸ್

ಡ್ರಗ್ ಓವರ್ ಡೋಸ್ ಅವಾಂತರ; ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಪೋರ್ನ್ ಸ್ಟಾರ್‌

ನವದೆಹಲಿ: ಡ್ರಗ್ ಓವರ್ ಡೋಸ್​​ನಿಂದಾಗಿ ಪೋರ್ನ್ ಸ್ಟಾರ್‌ ಎಮಿಲಿ ವಿಲ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

25ನೇ ವಯಸ್ಸಿಗೆ 700ಕ್ಕೂ ಹೆಚ್ಚು ಅಡಲ್ಟ್ ಚಿತ್ರ ಹಾಗೂ ವಿಡಿಯೋಗಳಲ್ಲಿ ಕಾಣಿಸಿಕೊಂಡ ಜನಪ್ರಿ ಪೋರ್ನ್ ನಟಿ. ಸುಮಾರು 700ಕ್ಕೂ ಹೆಚ್ಚು ಪೋರ್ನ್ ಚಿತ್ರ ಹಾಗೂ ವಿಡಿಯೋದಲ್ಲಿ ಕಾಣಿಸಿಕೊಂಡ ಎಮಿಲಿ. ಜನಪ್ರಿಯತೆ, ಬಿಡುವಿಲ್ಲದ ಪೋರ್ನ್ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಈಕೆ ಡ್ರಗ್ ವ್ಯಸನಿಯಾಗಿದ್ದಳು.

ಮಾದಕ ದ್ರವ್ಯ ವ್ಯಸನದಿಂದ ಹೊರಬರಲು ಕ್ಯಾಲಿಫೋರ್ನಿಯಾದ ಮಾಲಿಬು ಪುನರ್ವತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಔಷಧಿಯಲ್ಲಿ ಏರುಪೇರಾಗಿದೆ.  ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಡ್ರಗ್ ಓವರ್ ಡೋಸ್‌ನಿಂದ ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆ ವೇಳೆ ಎಮಿಲಿಗ ಔಷಧಿ ಪ್ರಮಾಣ ಹೆಚ್ಚಾಗಿದೆ. ಇದರಿಂದ ಎಮಿಲಿ ಆರೋಗ್ಯದಲ್ಲಿ ಏರುಪೇರಾಗಿದೆ. ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆ ವೈದ್ಯರು ಎಮಿಲಿ ಆರೋಗ್ಯದ ಮೇಲೆ ತೀವ್ರ ನಿಘಾವಹಿಸಿದ್ದಾರೆ. ಟಿಂಡರ್ ಡೇಟಿಂಗ್ ಆ್ಯಪ್ ಮೂಲಕ ಡೇಟಿಂಗ್ ಮಾಡುತ್ತಿದ್ದ ಫ್ರೆಂಡ್ ಜೊತೆಗೆ ಎಮಿಲಿ ಮೊದಲ ಪೋರ್ನ್ ವಿಡಿಯೋದಲ್ಲಿ ಕಾಣಸಿಕೊಂಡು ಅಡಲ್ಟ್ ಸಿನಿಮಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದಳು.