ನ್ಯೂಸ್

PHOTOS; ಹೊಸ ಫೋಟೋಶೂಟ್​ನಲ್ಲಿ ಮಾನ್ವಿತಾ ಮಿಂಚಿಂಗ್​...

ನಟಿ ಮಾನ್ವಿತಾ ಕಾಮತ್​ ಇತ್ತೀಚೆಗಷ್ಟೇ ಆ್ಯನಿಮೇಷನ್​ ಸಂಸ್ಥೆ ತೆರೆದಿದ್ದಾರೆ. ಹೊಸ ಉದ್ಯಮ ಶುರುಮಾಡಿದ್ದಾರೆ. ಹಲವು ವರ್ಷಗಳ ಹಿಂದೆಯೇ ಈ ಬಗ್ಗೆ ಪ್ಲಾನ್​ ಮಾಡಿದ್ದರೂ, ಇದೀಗ ಸ್ನೇಹಿತೆ ಅಂಕಿತಾ ಕಿಣಿ ಅವರ ಸಹಕಾರದೊಂದಿಗೆ ಮ್ಯಾನ್​ಕಿನ್​ ಹೆಸರಿನ ಆ್ಯನಿಮೇಷನ್​ ಸಂಸ್ಥೆ ತೆರೆದು, ನಟನೆ ಜತೆಗೆ ಆ ಕೆಲಸದಲ್ಲಿಯೂ ತೊಡಗಿಸಿಕೊಳ್ಳಲಿದ್ದಾರೆ. ಈ ನಡುವೆಯೇ ಹೊಸ ಫೋಟೋಶೂಟ್​ಗೂ ಮುಖವೊಡ್ಡಿದ್ದಾರೆ ಮಾನ್ವಿತಾ. ಆ ಒಂದಷ್ಟು ಫೋಟೋಗಳ ಝಲಕ್​ ಇಲ್ಲಿದೆ..

ಚಿತ್ರಕೃಪೆ: ಸಂದೀಪ್​ ಎಂ.ವಿ