ನ್ಯೂಸ್

ಎಬಿವಿಪಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ

ಹಾವೇರಿ: ನಗರದ ಅಖಿಲ ಭಾರತೀಯ ವಿದ್ಯಾಥಿರ್ ಪರಿಷತ್​ ವತಿಯಿಂದ ಭಾನುವಾರ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಕಾಲೇಜ್​ನಲ್ಲಿ ಸ್ವಾಮಿ ವಿವೇಕಾನಂದರ 162ನೇ ಜಯಂತಿ ಆಚರಿಸಲಾಯಿತು.

ಸಂಟನೆಯ ಅಧ್ಯಕ್ಷ ದಿಲೀಪ ನಾಯಕ್ನವರ, ಉಪಾಧ್ಯಕ್ಷ ಸಂದೀಪ ಎಲ್​., ಕಾರ್ಯದಶಿರ್ ಕಿರಣ ಅಕ್ಕೂರ, ಭರತ ಕಡ್ಲಿ, ಕಾಲೇಜ್​ನ ಪ್ರಾಂಶುಪಾಲ ಜ್ಯೋತಿಭಾ ಶಿಂಧೆ, ಸನತ ತೋಟಗೇರಿ, ಅಭಿಷೇಕ ದೊಡ್ಮನಿ, ನಾಗರಾಜ ಪುರವಂತಿಗೌಡ್ರ, ಸಂತೋಷ ದೊಡ್ಮನಿ, ಪದ್ಮರಾಜ ಧುನಾಶಿ ಮತ್ತಿತರರು ಉಪಸ್ಥಿತರಿದ್ದರು.