ನ್ಯೂಸ್

ಬೊಮ್ಮಾಯಿ ನೇತೃತ್ವದ ಕ್ಯಾಬಿನೆಟ್​ ಸೇರಲಿದೆ ಯುವಪಡೆ! ಆ ಲಿಸ್ಟ್ ಇಲ್ಲಿದೆ

ಬೆಂಗಳೂರು: ಇನ್ನೆರಡು ದಿನದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಂಪುಟ ರಚನೆ ಆಗಲಿದ್ದು, ಯಾರು ಇನ್​, ಯಾರು ಔಟ್​ ಆಗಲಿದ್ದಾರೆ ಎಂದು ಈಗಾಗಲೇ ಲಿಸ್ಟ್​ ರೆಡಿ ಆಗಿದೆ. ಬಹುತೇಕ ಈ ಪಟ್ಟಯೇ ಅಂತಿಮ ಆಗಲಿದ್ದು, ಇಂದು ಸಂಜೆಯೊಳಗೆ ಹೈಕಮಾಂಡ್​ ಗ್ರೀನ್​ ಸಿಗ್ನಲ್​ ಕೊಡುವ ಸಾಧ್ಯತೆ ಇದೆ. ಹೊಸ ಮುಖಗಳಿಗೆ ಮಣೆ ಹಾಕುವ ಹಿನ್ನೆಲೆ ವಲಸಿಗ ಮಾಜಿ ಸಚಿವರಿಗೆ ಟೆನ್ಷನ್ ಶುರುವಾಗಿದೆ. ಒಂದು ವಾರದಿಂದ ಹಲವರು ಶಾಸಕರು ಮಾಜಿ ಸಿಎಂ ಬಿಎಸ್​ವೈ ಮತ್ತು ಹಾಲಿ ಸಿಎಂ ಬೊಮ್ಮಾಯಿ ಸುತ್ತಾ ಗಿರಿಕಿ ಹೊಡೆಯುತ್ತಲೇ ಇದ್ದಾರೆ. 

ಬೊಮ್ಮಾಯಿ ಟೀಂನಲ್ಲಿ ಇರೋ ಯುವಪಡೆ ಲಿಸ್ಟ್ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ.
ಯುವ ಪಡೆ
ಪೂರ್ಣಿಮಾ ಶ್ರೀನಿವಾಸ
ಪ್ರೀತಂಗೌಡ
ಸುನಿಲ್ ಕುಮಾರ್
ರಾಜೂಗೌಡ ನಾಯಕ
ಅಂಗಾರ
ಡಾ.ಕೆ.ಸುಧಕಾರ್
ಅಶ್ವತ್ಥ ನಾರಾಯಣ್​
ರೇಣುಕಾಚಾರ್ಯ
ಪಿ. ರಾಜೀವ್
ಮುನಿರತ್ನ

ಸಿನಿಯರ್ಸ್ ಲಿಸ್ಟ್
ಆರ್​.ಅಶೋಕ್
ಕೆ.ಈಶ್ವರಪ್ಪ
ಉಮೇಶ್ ಕತ್ತಿ
ಸುರೇಶ್ ಕುಮಾರ್
ಬಾಲಚಂದ್ರ ಜಾರಕಿಹೊಳಿ
ವಿ. ಸೋಮಣ್ಣ
ಮುರುಗೇಶ್​ ನಿರಾಣಿ
ಎಸ್​.ಟಿ. ಸೋಮಶೇಖರ್
ಬೈರತಿ ಬಸವರಾಜ್
ಎಂಟಿಬಿ ನಾಗರಾಜ್
ಬಿ.ಸಿ. ಪಾಟೀಲ್
ಶಿವರಾಂ ಹೆಬ್ಬಾರ್
ಅರಗಜ್ಞಾನೇಂದ್ರ

ಹೊರ ಹೋಗುವವರ ಲಿಸ್ಟ್​
ಪ್ರಭು ಚವ್ಹಾಣ್
ಕೋಟಾ ಶ್ರೀನಿವಾಸ ಪೂಜಾರಿ
ಶಶಿಕಲಾ ಜೊಲ್ಲೆ
ಲಕ್ಷ್ಮಣ್​ ಸವದಿ
ಶ್ರೀಮಂತ ಪಾಟೀಲ್
ಗೋಪಾಲಯ್ಯ