ನ್ಯೂಸ್

90 ವರ್ಷದ ಅಜ್ಜಿ ಮಸ್ತ್‌ ಮಸ್ತ್‌ ಡ್ಯಾನ್ಸ್‌! ವಿಡಿಯೋ ನೋಡಿದ್ರೆ ಸೂಪರ್, ವಾವ್ ಎನ್ನೋದು ಪಕ್ಕಾ..

ತಮಿಳುನಾಡು:  40ರಿಂದ 50ರ ಹರೆಯದ ಜನರು ಡ್ಯಾನ್ಸ್ ಮಾಡಿರುವ  ವಿಡಿಯೋಗಳು  ಈ ಹಿಂದೆ ವೈರಲ್ ಆಗಿದ್ದವು. ಆದರೆ 90 ವರ್ಷದ ಅಜ್ಜಿ ಮಾಡಿದ ಡ್ಯಾನ್ಸ್ ಈಗ ವೈರಲ್ ಆಗಲಿದೆ. ಈ ವಿಡಿಯೋ ನೋಡಿದರೆ ನೀವು ಮೂಕವಿಸ್ಮಿತ ಆಗುವುದು ಖಂಡಿತ.

ಇತ್ತೀಚೆಗಷ್ಟೇ ತಮಿಳುನಾಡಿನ 90 ವರ್ಷದ ಅಜ್ಜಿಯೊಬ್ಬರು ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿದ್ದರು. ಅವರು ಹಳೆಯ ತಮಿಳು ಹಾಡಿಗೆ ಮುದ್ದಾಗಿ ಹೆಜ್ಜೆ ಹಾಕಿ ನೃತ್ಯ ಮಾಡಿದರು. ಈ ಡ್ಯಾನ್ಸ್ ನೋಡಿ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಈ ವಯಸ್ಸಿನಲ್ಲೂ ಹೀರೋಯಿನ್ ನಂತೆ ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದೀಗ ಈ ರೇಂಜ್ ನಲ್ಲಿ ಡ್ಯಾನ್ಸ್ ಮಾಡಿರುವ ವೃದ್ಧೆ ತಮ್ಮ ಡ್ಯಾನ್ಸ್ ಮೂಲಕ ಎಲ್ಲರ ಮನಸೂರೆಗೊಳ್ಳಲಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 90 ವರ್ಷದ ಈ ಅಜ್ಜಿಯ ಈ ಡ್ಯಾನ್ಸ್ ನೋಡಿ ವಾವ್ ಹೇಳದೇ ಇರುವುದಿಲ್ಲ.