ನ್ಯೂಸ್

PHOTO: ಭಜರಂಗಿ ಭಾಯಿಜಾನ್​ ಚಿತ್ರಕ್ಕೆ ಐದು ವರ್ಷ; ಆ ಚಿತ್ರದ ಮುನ್ನಿ ಈಗ ಹೇಗಿದ್ದಾಳೆ ಗೊತ್ತಾ?

ಕಬೀರ್ ಖಾನ್​ ನಿರ್ದೇಶನದಲ್ಲಿ ತೆರೆಕಂಡಿದ್ದ ಭಜರಂಗಿ ಭಾಯಿಜಾನ್​ ಸಿನಿಮಾ ಬಿಡುಗಡೆಯಾಗಿ ಇಂದಿಗೆ ಐದು ವರ್ಷಗಳು ಕಳೆದಿವೆ. ಬಾಲಿವುಡ್​ನಲ್ಲಿ ಹೊಸ ದಾಖಲೆ ಬರೆದ ಈ ಸಿನಿಮಾ, ಗಳಿಕೆಯಲ್ಲಿಯೂ ದೊಡ್ಡ ಮೊತ್ತವನ್ನೇ ಕಲೆಹಾಕಿತ್ತು. ಸಲ್ಮಾನ್​ ಖಾನ್​, ಕರೀನಾ ಕಪೂರ್​ ನಟಿಸಿದ್ದ ಈ ಸಿನಿಮಾದಲ್ಲಿ ಬಾಲ ನಟಿ ಮುನ್ನಿಯಾಗಿ ಕಾಣಿಸಿಕೊಂಡ ಹರ್ಷಾಲಿ ಮಲ್ಹೋತ್ರಾ ಎಲ್ಲರ ಗಮನಸೆಳೆದಿದ್ದಳು. ಇದೀಗ ಅದೇ ಬಾಲಕಿ ಈಗ ಹೇಗಾಗಿದ್ದಾಳೆ ಗೊತ್ತಾ. ಆಕೆಯ ಒಂದಷ್ಟು ಫೋಟೋಗಳು ಇಲ್ಲಿವೆ ನೋಡಿ..