South Films: ವರ್ಷದ ದ್ವಿತೀಯಾರ್ಧದಲ್ಲಿ ಭಾರತೀಯ ಚಲನಚಿತ್ರೋದ್ಯಮದಿಂದ ಭರ್ಜರಿ ಸಿನಿಮಾಗಳೇ ಬೆಳ್ಳಿಪರದೆಗೆ ಎಂಟ್ರಿಕೊಡುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಿಂದ ಹಲವಾರು ಬ್ಲಾಕ್ಬಸ್ಟರ್ ಚಿತ್ರಗಳು ತೆರೆಗೆ ಅಪ್ಪಳಿಸಿವೆ. ಈ ಪೈಕಿ ಕನ್ನಡ ಸಿನಿಮಾ ‘ಸು ಫ್ರಮ್ ಸೋ’ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರೆ, ಅದರ ನಂತರದಲ್ಲಿ ಈಗ ರಿಷಬ್ ಶೆಟ್ಟಿ ಅಭಿನಯದ 'ಕಾಂತಾರ ಚಾಪ್ಟರ್ 1' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಅಕ್ಟೋಬರ್ನ ಮೊದಲ ವಾರದಲ್ಲಿ 5 ಚಿತ್ರಗಳು ತೆರೆಕಂಡಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಕೈಬೀಸಿ ಕರೆಯುತ್ತಿವೆ.
ತಾರಾಗಣ: ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಜಯರಾಮ್, ಗುಲ್ಶನ್ ದೇವಯ್ಯ, ಪ್ರಮೋದ್ ಶೆಟ್ಟಿ, ರಾಕೇಶ್ ಪೂಜಾರಿ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಾಣಾಜೆ, ಹರಿಪ್ರಶಾಂತ್ ಎಂಜಿ, ಶನೀಲ್ ಗೌತಮ್
ನಿರ್ದೇಶಕರು: ರಿಷಬ್ ಶೆಟ್ಟಿ
ರಿಲೀಸ್ ದಿನಾಂಕ: ಅ.02
ತಾರಾಗಣ: ಶ್ರೀಕಾಂತ್, ಅಜಯ್, ಕಮಲ್ ಕಾಮರಾಜು, ಸುಮನ್ ಬಾಬು, ಕಾರುಣ್ಯ ಚೌಧರಿ, ಸಂಜನಾ ಶೆಟ್ಟಿ, ಭಾನು ಶ್ರೀ, ಅಲಿ
ನಿರ್ದೇಶಕರು: ಸುಮನ್ ಬಾಬು
ರಿಲೀಸ್ ದಿನಾಂಕ: ಅ.01
ತಾರಾಗಣ: ಸಾಯಿಶ್ರೀ ಪ್ರಭಾಕರನ್, ಪಾವೆಲ್ ನವಗೀತನ್, ಸಿದ್ದು ಕುಮರೇಶನ್, ವಿಘ್ನೇಶ್ ರವಿ, ಸುಧಾ ಪುಷ್ಪ
ನಿರ್ದೇಶಕರು: ಹರಿ ಕೆ. ಸುಧನ್
ರಿಲೀಸ್ ದಿನಾಂಕ: ಅ.03
ತಾರಾಗಣ: ರಮಣ್ ರೆಡ್ಡಿ ಕೊರಿವಿ, ವರ್ಷ ವಿಶ್ವನಾಥ್, ಜೆಮಿನಿ ಸುರೇಶ್, ಸನಪಾಲ ರಾಮಕೃಷ್ಣ, ಗೋವಿಂದರಾಜ್ ನೀರುಡಿ, ಕಿರಣ್ ಮೇಡಸಾನಿ
ನಿರ್ದೇಶಕರು: ರಾಮಚಂದ್ರ ವಟ್ಟಿಕುಟಿ
ರಿಲೀಸ್ ದಿನಾಂಕ: ಅ.02
ತಾರಾಗಣ: ಧನುಷ್, ನಿತ್ಯಾ ಮೆನೆನ್, ಅರುಣ್ ವಿಜಯ್, ರಾಜ್ಕಿರಣ್, ಸತ್ಯರಾಜ್, ಆರ್. ಪಾರ್ತಿಬನ್, ಶಾಲಿನಿ ಪಾಂಡೆ, ಸಮುದ್ರಕನಿ, ಗೀತಾ ಕೈಲಾಸಂ
ನಿರ್ದೇಶಕರು: ಧನುಷ್
ರಿಲೀಸ್ ದಿನಾಂಕ: ಅ.01