ನ್ಯೂಸ್

ಸರ್ವೋತ್ತಮ ಪ್ರಶಸ್ತಿಗೆ 30 ಅಧಿಕಾರಿ/ನೌಕರರ ಆಯ್ಕೆ|Sarvottam Award

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುನ್ನತ ಸೇವೆಗೈದ/ಸಾಧನೆಗೈದ 30 ಅಧಿಕಾರಿ/ನೌಕರರನ್ನು 2023ನೇ ಸಾಲಿನ ರಾಜ್ಯ ಸರ್ವೋತ್ತಮ ಸೇವಾ ಪ್ರಶಸ್ತಿ(30 officers/employees selected for the Sarvottam Award) ಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ 50 ಸಾವಿರ ರೂ., ಫಲಕ ಒಳಗೊಂಡಿದೆ.

ಯಾರಿಗೆ ಪ್ರಶಸ್ತಿ

ಎಸ್.ವಾಸುದೇವ-ಮೈಸೂರು, ಲಲಿತ-ಸಚಿವಾಲಯ, ಸೋನಿಯಾ ವರ್ಣಿಕರ್-ಕೋಲಾರ, ಭಕ್ತರಾಜ್ ಪಾಟೀಲ್-ಬೆಂಗಳೂರು, ವಿಜಯಕುಮಾರ್ ಎಂ.ಭತ್ತದ್-ವಾಣಿಜ್ಯ ತೆರಿಗೆ ಇಲಾಖೆ,

ಮಂಜು ಎ.ಸಿ.-ಬೆಂಗಳೂರು, ಶೈಲಜಾ ಎಂ.ಟಿ.-ಹೊಸನಗರ, ಶಿವಪ್ರಸಾದ್ ಆಳ್ವಾ.ಕೆ-ಮಂಗಳೂರು, ಅನಿತಾ ಭಾಸ್ಕರ್-ಬೆಂಗಳೂರು, ಜಂಬುನಾಥ ಬೂತಪ್ಪ ಮಜ್ಜಗಿ-ಬಾದಾಮಿ, ಮಾರುತಿ ದೊಡ್ಡಮನಿ-ಬನಹಟ್ಟಿ, ಹೊನ್ನಲಿಂಗಪ್ಪ ವೈ.ಬಿ.-ಬೆಂಗಳೂರು, ಶ್ರೀನಿವಾಸಯ್ಯ ಎಚ್.ಎಸ್-ಬೆಂಗಳೂರು, ಸರೋಜ ಎಂ-ಬೆಂಗಳೂರು, ಸತ್ಯಶ್ರೀ ಆರ್-ಬೆಂಗಳೂರು, ನಾಮದೇವ ವಿ.ಬಿಲ್ಕರ್-ಬೆಳಗಾವಿ, ಹನುಮೇಗೌಡ ಬಿ.ಆರ್-ಬೆಂಗಳೂರು ಗ್ರಾಮಾಂತರ, ಗೀತಾ ಹುಡೇದ-ಚಾಮರಾಜನಗರ, ಸುಬ್ರಮಣಿ-ಚಿಕ್ಕಬಳ್ಳಾಪುರ, ಮಲ್ಲಮ್ಮ, ಕೊಪ್ಪಳ, ಕೆ.ಮಂಜುನಾಥ್-ಮಂಡ್ಯ, ತಾನೋಜಿ-ಶಹಾಪೂರ, ಸಾವಿತ್ರಿ ಎಚ್‌ಎಸ್-ಶಿವಮೊಗ್ಗ,

ಪ್ರಶಾಂತ್ ಜೆ.ಸಿ.-ಗದಗ, ಡಾ.ಅರುಣ್ ಕುಮಾರ್ ಶೆಟ್ಟಿ ಎನ್-ಮಂಗಳೂರು, ಸಂಜಯ್ ಎಂ.ಎನ್-ಬೆಂಗಳೂರು, ಅಬ್ದುಲ್ ಸಾಹೇಬ್ ಸೈಯದಾಸಾಬ್ ಮಕಂದರ್-ಗದಗ, ಮುರಳೀಧರ.ಸಿ-ಖಜಾನೆ ಇಲಾಖೆ, ಪದ್ಮರಾಜ್-ಚಿಕ್ಕಮಗಳೂರು, ಡಾ.ದುರುಗೇಶ್-ವಿಜಯಪುರ.