ಒಟಿಟಿ ಸಿನಿಮಾ 
ನ್ಯೂಸ್

'ಬೆಂಗಾಲ್​ ಫೈಲ್ಸ್​', 'ಬೈಸನ್'... ಈ ವಾರ ಒಂದಲ್ಲ, ಎರಡಲ್ಲ 15 ಸಿನಿಮಾಗಳು ಒಟಿಟಿಗೆ ಎಂಟ್ರಿ | OTT Films

ಪ್ರಮುಖ ಮುಖ್ಯಾಂಶಗಳು

  • ಮತ್ತೊಂದು ವಾರ, ಹಲವಾರು ಸಿನಿಮಾಗಳು
  • 15 ಸಿನಿಮಾಗಳು ಒಟಿಟಿಗೆ ಎಂಟ್ರಿ
  • ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ
ಬೆಂಗಳೂರು: ಇನ್ನೊಂದು ವಾರ ಆಗಮನ. ಸಿನಿಪ್ರಿಯರಿಗೆ ಮುಂದುವರಿದ ಮನರಂಜನೆಯ ರಸದೌತಣ. ಚಿತ್ರಮಂದಿರಗಳಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ಹಲವು ಬಹುನಿರೀಕ್ಷಿತ ಸಿನಿಮಾಗಳು, ಬಾಕ್ಸ್ ಆಫೀಸ್ ಗಳಿಕೆಯಲ್ಲಿ ವಿಫಲವಾದರೂ ಒಟಿಟಿಯಲ್ಲಿ ಕಮಾಲ್​ ಮಾಡುತ್ತವೆ. ಆ ಪೈಕಿ ಕೆಲವೇ ಕೆಲವು ಚಿತ್ರಗಳು ಮಾತ್ರ ಥಿಯೇಟರ್​ ಮತ್ತು ಒಟಿಟಿ ಎರಡರಲ್ಲೂ ಉತ್ತಮ ವಿಮರ್ಶೆಗಳನ್ನು ಸ್ವೀಕರಿಸುತ್ತವೆ.
ಪ್ರತಿವಾರ ಹಲವು ಭಾಷೆಯ ಹಲವಾರು ಸಿನಿಮಾ ಮತ್ತು ವೆಬ್​ ಸರಣಿಗಳು ಒಟಿಟಿಗೆ ಲಗ್ಗೆಯಿಡುತ್ತವೆ. ಅಂತೆಯೇ, ಈ ವಾರವು ಸಾಕಷ್ಟು ಸಿನಿಮಾಗಳು ಸ್ಟ್ರೀಮಿಂಗ್ ಆಗಲಿದ್ದು, 15ಕ್ಕೂ ಹೆಚ್ಚು ಹೊಸ ಚಿತ್ರಗಳು ಮತ್ತು ವೆಬ್ ಸಿರೀಸ್​ಗಳು ಚಿತ್ರರಸಿಕರ ಮುಂದೆ ಹಾಜರಾಗಿವೆ. ಈ ಪಟ್ಟಿಯಲ್ಲಿ ನಿಮ್ಮಿಷ್ಟದ ಸಿನಿಮಾಗಳು ಇವೆಯಾ? ಅಂತ ಒಮ್ಮೆ ನೋಡಿ.

ಪ್ರೈಮ್ ವಿಡಿಯೋ

ದಿ ಮೈಟಿ ನೆನ್ (ಇಂಗ್ಲಿಷ್ ಸರಣಿ)
ರಿಲೀಸ್​ ದಿನಾಂಕ: ನ.19
ದಿ ಫ್ಯಾಮಿಲಿ ಮ್ಯಾನ್ ಸೀಸನ್ 3 (ತೆಲುಗು ಡಬ್ ಸರಣಿ)
ರಿಲೀಸ್ ದಿನಾಂಕ: ನ.21

ನೆಟ್‌ಫ್ಲಿಕ್ಸ್

ಬ್ಲ್ಯಾಕ್ ಟು ಬ್ಲ್ಯಾಕ್ (ಇಂಗ್ಲಿಷ್)
ರಿಲೀಸ್ ದಿನಾಂಕ: ನ.17
ಬೇಬ್ಸ್ (ಇಂಗ್ಲಿಷ್)
ರಿಲೀಸ್ ದಿನಾಂಕ: ನ.17
ಷಾಂಪೇನ್ ಪ್ರಾಬ್ಲಮ್ಸ್ (ಇಂಗ್ಲಿಷ್)
ರಿಲೀಸ್ ದಿನಾಂಕ: ನ.19
ಬೈಸನ್ (ತೆಲುಗು ಡಬ್​)
ರಿಲೀಸ್ ದಿನಾಂಕ: ನ.21
ಟ್ರೈನ್ ಡ್ರೀಮ್ಸ್ (ಇಂಗ್ಲಿಷ್)
ರಿಲೀಸ್​ ದಿನಾಂಕ: ನ.21
ಹೋಮ್‌ಬೌಂಡ್ (ಹಿಂದಿ)
ರಿಲೀಸ್​ ದಿನಾಂಕ: ನ.21

ಜಿಯೋ ಹಾಟ್‌ಸ್ಟಾರ್

ಲ್ಯಾಂಡ್‌ಮ್ಯಾನ್ ಸೀಸನ್ 2 (ಇಂಗ್ಲಿಷ್)
ರಿಲೀಸ್​ ದಿನಾಂಕ: ನ.17
ನೈಟ್ ಸ್ವಿಮ್ (ಇಂಗ್ಲಿಷ್)
ರಿಲೀಸ್​ ದಿನಾಂಕ: ನ.19
ದಿ ರೋಸಸ್ (ಇಂಗ್ಲಿಷ್)
ರಿಲೀಸ್​ ದಿನಾಂಕ: ನ.20
ನಾಡು ಸೆಂಟರ್ (ತಮಿಳು ಸರಣಿ)
ರಿಲೀಸ್​ ದಿನಾಂಕ: ನ.20
ಅಜ್ಟೆಕ್ ಬ್ಯಾಟ್‌ಮ್ಯಾನ್ (ಇಂಗ್ಲಿಷ್)
ರಿಲೀಸ್​ ದಿನಾಂಕ: ನ.23

ಸನ್ ನೆಕ್ಸ್ಟ್

ಉಸಿರು (ಕನ್ನಡ)
ರಿಲೀಸ್​ ದಿನಾಂಕ: ನ.21

ಜೀ5

ದಿ ಬೆಂಗಾಲ್ ಫೈಲ್ಸ್ (ಹಿಂದಿ)
ರಿಲೀಸ್​ ದಿನಾಂಕ: ನ.21