ಲೈಫ್‌ಸ್ಟೈಲ್

ಸೊಂಟ ನೋವಿಗೆ ಹೋಮಿಯೋಕೇರ್ ಚಿಕಿತ್ಸೆ

ದಲಾಗುತ್ತಿರುವ ಜೀವನ ಶೈಲಿಯಿಂದ ಬೆನ್ನಿನ ಭಾಗದಲ್ಲಿ ಹೆಚ್ಚಾಗಿ ಒತ್ತಡ ಬೀಳುವುದರಿಂದ ಶೇ. 80ರಷ್ಟು ಜನರು ಬೆನ್ನು ನೋವಿನಿಂದ ಬಳಲುತ್ತಿದ್ದಾರೆ, ಸಾಧಾರಣವಾಗಿ 20 ರಿಂದ 40 ವರ್ಷದವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.ಕಾರಣಗಳು: ಒಂದೇ ಭಂಗಿಯಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದು.ಹೆಚ್ಚು ದೂರ ದ್ವಿಚಕ್ರ ವಾಹನಗಳನ್ನು ಚಲಾಯಿಸುವುದು.ಡಿಸ್ಕ್ ಹಾಗೂ ನರಗಳ ತೊಂದರೆಗಳು.ಬೆನ್ನಿನ ಎಲುಬು ಕ್ಷಯ, ಕ್ಯಾನ್ಸರ್​ಗೆ ತುತ್ತಾದಲ್ಲಿಬೆನ್ನಿಗೆ ಸಂಬಂಧಿಸಿದ ಮೂಳೆಗಳು, ಮಾಂಸ ಖಂಡಗಳು, ಡಿಸ್ಕ್ ನರಗಳ ಸಮಸ್ಯೆಗಳಿದ್ದಲ್ಲಿ. ಬೊಜ್ಜು, ಧೂಮಪಾನ, ಮದ್ಯಪಾನ. ಹೆಚ್ಚು ಭಾರವಾದ ವಸ್ತುಗಳನ್ನು ಎತ್ತುವುದು.ವಯೋಸಹಜವಾಗಿ ಇತ್ಯಾದಿ.

ಬೆನ್ನು, ಡಿಸ್ಕ್ ಸಮಸ್ಯೆಗಳು: ಅನ್ಯೂಲಾರ್ ಟಿಯರ್: ಮೇಲೆ ತಿಳಿಸಿದ ಕಾರಣಗಳಿಂದ ಬೆನ್ನುಹುರಿ ಮಧ್ಯೆ ಇರುವ ಇಂಟರ್ ವರ್ಟಿಬ್ರಲ್ ಡಿಸ್ಕ್ ಒಳಗೆ ಒಂದು ಭಾಗ ಹರಿದು ಹೋಗುತ್ತದೆ. ಇದನ್ನು ಡಿಸ್ಕ್ ಡಿಜನರೇಟಿವ್ ಡಿಸೀಸ್ ಅನ್ನುತ್ತಾರೆ. ಹರ್ನಿಯೇಟೆಡ್ ಡಿಸ್ಕ್: ಬಲಹೀನವಾದ ಡಿಸ್ಕ್ ಅಂಚು ಹರಿದು ನ್ಯೂರ್ಲೆಯಸ್ ಹೊರಗೆ ಬರುತ್ತದೆ.

ಹೋಮಿಯೋಕೇರ್ ಚಿಕಿತ್ಸೆ: ಹೋಮಿಯೋಕೇರ್ ಇಂಟರ್​ನ್ಯಾಷನಲ್​ನಲ್ಲಿ ಜೆನಿಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಸಮಸ್ಯೆಯ ಮೂಲ ಕಾರಣ ಹುಡುಕಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ಮಾಡಲಾಗುವುದು. ಬೆನ್ನು ನೋವಿನ ಸಮಸ್ಯೆ ಮತ್ತೆ ಬಾರದಂತೆ ಗುಣಪಡಿಸಲಾಗುವುದು. ಇದರಿಂದ ಯಾವುದೇ ಅಡ್ಡಪರಿಣಾಮವೂ ಇಲ್ಲ.ಇಕ್ಕಟ್ಟಾಗುತ್ತದೆ. ಇದು ತೀವ್ರವಾದಾಗ ನಾಳದಲ್ಲಿರುವ ಬೆನ್ನುಹುರಿ ಒತ್ತಡಕ್ಕೆ ಗುರಿಯಾಗಿ ತೀವ್ರವಾದ ಸೊಂಟನೋವಿನ ಜತೆಗೆ ಕಾಲುಗಳು ಬಲಹೀನವಾಗುವುದು, ಮಲ ಮೂತ್ರ ವಸರ್ಜನೆ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಲಕ್ಷಣಗಳು ಕಾಣಿಸುತ್ತದೆ.