ಲೈಫ್‌ಸ್ಟೈಲ್

VIDEO: ಮುಖದ ಸೌಂದರ್ಯಕ್ಕೆ ಇಲ್ಲಿದೆ ಸರಳ ಮನೆಮದ್ದು

suchetana

ಮುಖದ ಸೌಂದರ್ಯದ ಬಗ್ಗೆ ಎಲ್ಲರಿಗೂ ಕಾಳಜಿ ಇದೆ. ಹಾಗಾಗಿ ಬಹುತೇಕರು ಬ್ಯೂಟಿಪಾರ್ಲರ್, ಸೆಲೂನ್​ಗೆ ಹೋದಾಗ ಫೇಸ್​ ವಾಶ್ ಮಾಡಿಸಿಕೊಳ್ಳುತ್ತಾರೆ. ಮನೆಯಲ್ಲೇ ನೀವಿದನ್ನು ಮಾಡಬಹುದು. ಮುಖದ ಕಾಂತಿಯನ್ನು ಹೆಚ್ಚಿಸಬಹುದು. ಇದಕ್ಕೆ ಮನೆಯಲ್ಲಿರುವ ವಸ್ತುಗಳೇ ಸಾಕು. ಅಂಥ ಮೂರು ಟಿಪ್ಸ್​ಗಳನ್ನು ನೀಡುತ್ತಿದ್ದಾರೆ ವಿಜಯವಾಣಿ ಅಂಕಣಕಾರ ಖ್ಯಾತ ಆಯುರ್ವೇದ ವೈದ್ಯ ಡಾ.ವೆಂಕಟರಮಣ ಹೆಗಡೆ. ಮೇಲಿನ ವಿಡಿಯೋ ಕ್ಲಿಕ್ಕಿಸುವ ಮೂಲಕ ಡಾ.ಹೆಗಡೆ ಅವರ ಮಾತುಗಳನ್ನು ವೀಕ್ಷಿಸಬಹುದು.