ಜಠರದ ಒಳಪದರದಲ್ಲಿನ ಉರಿಯೂತವೇ ಗ್ಯಾಸ್ಟ್ರಿಕ್ ಸಮಸ್ಯೆ. ಇದರಿಂದಾಗಿ ಎದೆಯುರಿಯನ್ನು ಕಾಣಬಹುದಾಗಿದೆ. ನಾವು ತಿನ್ನುವ ಆಹಾರದ ವ್ಯತ್ಯಾಸದಿಂದ ಹೆಚ್ಚಾಗಿ ಈ ಸಮಸ್ಯೆ ಕಂಡು ಬರುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆಯು ಬಹಳ ಯಾತನೆಯನ್ನು ಕೊಡುತ್ತದೆ. ಕೆಲವರಿಗೆ ಒಮ್ಮೆಮ್ಮೆ ಕಾಡಿದರೆ ಇನ್ನು ಹಲವರಿಗೆ ಯಾವಾಗಲು ಕಾಣಿಸುತ್ತದೆ. ಕೆಲವರಿಗೆ ಎದೆಯಲ್ಲಿ ಬೆಂಕಿಯಾದ ಅನುಭವವಾಗುತ್ತದೆ. ಜಠರದ ಒಳಪದರದಲ್ಲಿನ ಉರಿಯೂತವೇ ಇದಕ್ಕೆಲ್ಲ್ಲ ಕಾರಣ.
ಕಾರಣಗಳು: ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು ಮಾನಸಿಕ ಒತ್ತಡ ದೀರ್ಘಕಾಲದವರೆಗೂ ಹಲವಾರು ಕಾರಣಗಳಿಂದ ತೆಗೆದುಕೊಳ್ಳುವಂತಹ ಔಷಧಿಗಳು ಧೂಮಪಾನ, ಮದ್ಯಪಾನ
ಲಕ್ಷಣಗಳು: ಹೊಟ್ಟೆ ಉಬ್ಬರ ಕಾಣಿಸಿಕೊಳ್ಳುವುದು ಎದೆ ಉರಿ ಹುಳಿ ತೇಗು ಹೊಟ್ಟೆ ನೋವು ಅಜೀರ್ಣ, ತಲೆನೋವು ವಾಂತಿಯಾಗುವುದು ಬಾಯಿ ಒಣಗುವಿಕೆ ಹಸಿವಾಗದಿರುವುದು ತೂಕ ಕಡಿಮೆಯಾಗುವುದು.
ಪರಿಹಾರ: ಅತಿಯಾಗಿ ಟೀ, ಕಾಫಿ,, ಮಾರುಕಟ್ಟೆಯಲ್ಲಿ ತಂಪು ಪಾನೀಯಗಳನ್ನು ಸೇವಿಸಬೇಡಿ ಮದ್ಯಪಾನ ಮತ್ತು ದೂಮಪಾನಗಳೆರೆಡು ಎದೆಯುರಿ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಅತಿಯಾದ ಕೊಬ್ಬಿನಂಶವಿರುವ ಪದಾರ್ಥಗಳನ್ನು ಸೇವಿಸಬೇಡಿ. ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಆಹಾರ, ಹುರಿದ ಪದಾರ್ಥಗಳ ಸೇವನೆ ಮಾಡಬೇಡಿ. ನಿಗದಿತ ಸಮಯಕ್ಕೆ ಊಟ, ಉಪಹಾರ, ಸೇವನೆ ಮಾಡಿ ಪ್ರತಿದಿನ 8-10 ಗಂಟೆ ನಿದ್ರೆ ಮಾಡಿ. ಪ್ರತಿದಿನ 3-4 ಲೀಟರ್ ನೀರು ಕುಡಿಯಿರಿ ಆಹಾರದಲ್ಲಿ ಹಣ್ಣು, ತರಕಾರಿ ಮತ್ತಿತರ ನಾರಿನಂಶವಿರುವ ಪದಾರ್ಥಗಳನ್ನು ಸೇವಿಸಿ. ಧಾನ್ಯಗಳು ಹಾಗು ಬೆಳೆ ಕಾಳುಗಳ ಸೇವನೆಗೆ ಹೆಚ್ಚು ಮಹತ್ವ ಕೊಡಿ.ಕಲ್ಲಂಗಡಿ ಹಣ್ಣು, ಮಾವಿನ ಹಣ್ಣು, ಸೇಬು ಇತ್ಯಾದಿ ಸೇವಿಸಿ
ಹೋಮಿಯೋಕೇರ್ ಚಿಕಿತ್ಸೆ: ಹೋಮಿಯೋಕೇರ್ ಇಂಟರ್ನ್ಯಾಷನಲ್ನಲ್ಲಿ ಜೆನಿಟಿಕ್ ಕಾನ್ಸಿಟ್ಯೂಷನಲ್ ಚಿಕಿತ್ಸಾ ವಿಧಾನದಿಂದ ಸಮಸ್ಯೆಯ ಮೂಲ ಕಾರಣ ಹುಡುಕಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಪರಿಹಾರ ಮಾಡಲಾಗುವುದು.
ಶಾಖೆಗಳು
ಕರ್ನಾಟಕ: ಬೆಂಗಳೂರು (ಜಯನಗರ, ಮಲ್ಲೇಶ್ವರ, ಇಂದಿರಾನಗರ, ಎಚ್ಎಸ್ಆರ್ ಲೇಔಟ್), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಪುದುಚೆರಿ.
ಉಚಿತ ಸಲಹೆ: 955 000 1133 ಟೋಲ್ ಫ್ರೀ ಸಂಖ್ಯೆ: 1800 108 1212.