ಸಾಂದರ್ಭಿಕ ಚಿತ್ರ 
ಆಹಾರ

ಬಿಸಿ ಬಿಸಿ ಅನ್ನದ ಜೊತೆ ಈ ರಸಂ ಇದ್ದರೆ ಎರಡು ತುತ್ತು ಹೆಚ್ಚೇ ಸೇರುತ್ತೆ! Recipe

Recipe: ತಕ್ಕಲಿ ರಸಂ ಒಂದು ಜನಪ್ರಿಯ ದಕ್ಷಿಣ ಭಾರತದ ಖಾರ ಮತ್ತು ಹುಳಿ ಸಾರಾಗಿದೆ. ಇದನ್ನು ಚಪಾತಿ, ಪರೋಟ ಮತ್ತು ರಸಂನೊಂದಿಗೆ ಸೇವಿಸಬಹುದು. ಇದು ಜೀರ್ಣಕ್ರಿಯೆಗೆ ತುಂಬಾ ಉಪಯುಕ್ತ ಆಹಾರವಾಗಿದ್ದು, ಪ್ರತಿಯೊಬ್ಬರೂ ಕೂಡ ಸೇವಿಸಬಹುದು. ಹಾಗಿದ್ದರೆ ಇನ್ಯಾಕೆ ತಡ ಈಗ್ಲೇ ಮಾಡಿ ತಕ್ಕಲಿ ರಸಂ..

ಬೇಕಾಗುವ ಪದಾರ್ಥಗಳು

* 2 ಬೇಯಿಸಿದ ಆಲೂಗಡ್ಡೆ
* 1 ಈರುಳ್ಳಿ
* 2 ಹಸಿ ಮೆಣಸಿನ ಕಾಯಿ
* ಕೊತ್ತುಂಬರಿ ಸೊಪ್ಪು
* ಅರ್ಧ ಕಪ್​ ಹುಣಸೆ ರಸ
* ರುಚಿಗೆ ಉಪ್ಪು
* 1/2 ಚಮಚ ಖಾರದ ಪುಡಿ
* 1/2 ಚಮಚ ಜೀರಿಗೆ ಪುಡಿ
* ಸ್ವಲ್ಪ ಅರಿಶಿಣ
* 2 ಚಮಚ ಎಣ್ಣೆ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಗೆ ಬೇಯಿಸಿದ ಆಲೂಗಡ್ಡೆ ಹಾಕಿ ಮೆದುಗೊಳಿಸಿಕೊಳ್ಳಿ. ನಂತರ ಅದಕ್ಕೆ ಈರುಳ್ಳಿ, ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ ಹಾಕಿ ಮಿಕ್ಸ್​ ಮಾಡಿ. ಇದಾದ ಬಳಿಕ ಹುಣಸೆ ರಸ, ನೀರು ಹಾಕಿರಿ. ಇದಕ್ಕೆ ಉಪ್ಪು, ಖಾರದ ಪುಡಿ, ಜೀರಿಗೆ ಪುಡಿ, ಅರಿಶಿಣ, ಎಣ್ಣೆ ಸೇರಿಸಿ ಮಿಕ್ಸ್​ ಮಾಡಿ. ಇದನ್ನು ಚಪಾತಿ, ಪರೋಟ ಜೊತೆ ಸೇವಿಸಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.