ಲೈಫ್‌ಸ್ಟೈಲ್

Couples Happiness : ಪತ್ನಿ ತನ್ನ ಪತಿಯ ‘ಈ’ ಭಾಗವನ್ನು ಮುಟ್ಟಲೇಬೇಕು! ಪ್ರತಿದಿನ ಮುಟ್ಟಿದ್ರೆ ಸುಖ,ಪ್ರೀತಿ ಸಿಗುತ್ತೆ!

ಚಾರ್ಯ ಚಾಣಕ್ಯರನ್ನು ಭಾರತದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ (Chanakya Niti) ತಿಳಿಸಲಾದ ಸಲಹೆಗಳ ಪ್ರಸ್ತುತತೆಯನ್ನು ಇಂದಿಗೂ ಅನುಸರಿಸಲಾಗುತ್ತದೆ. ಅದೇ ಸಮಯದಲ್ಲಿ, ಆಚಾರ್ಯ ಚಾಣಕ್ಯ ಅವರು ತಮ್ಮ ನೀತಿ ಶಾಸ್ತ್ರದಲ್ಲಿ ದಾಂಪತ್ಯದಲ್ಲಿ ಸಿಗುವ ಸಂತೋಷದ ( Couples Happiness ) ಕುರಿತಾಗಿ ಕೆಲವು ಸಿಕ್ರೇಟ್​​ ಹೇಳಿದ್ದಾರೆ.

ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಬ್ಬ ಮಹಿಳೆ ಮದುವೆಯ ನಂತರ ಪತಿ ಸಂಜೆ ಕೆಲಸದಿಂದ ಮನೆಗೆ ಬಂದಾಗ, ಹೆಂಡತಿಯೂ ಯಾವಾಗಲೂ ತನ್ನ ಗಂಡನ ಈ ವಿಶೇಷ ಭಾಗವನ್ನು ಸ್ಪರ್ಶಿಸಬೇಕು ಎಂದು ಸಲಹೆ ನೀಡಿದ್ದಾರೆ.

ಹೆಂಡತಿಯು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ  ತನ್ನ ಗಂಡನ ಪಾದಗಳನ್ನು ಸ್ಪರ್ಶಿಸಬೇಕು ಎಂದು ಚಾಣಕ್ಯ ಹೇಳುತ್ತಾರೆ. ಮಹಿಳೆಯರು ತಮ್ಮ ಹಿರಿಯರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಪಡೆಯುವಂತೆ, ತಮ್ಮ ಗಂಡನ ಪಾದಗಳನ್ನು ಸ್ಪರ್ಶಿಸಬೇಕು. ಇದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಜೊತೆಗೆ ಪ್ರೀತಿ ಹೆಚ್ಚುತ್ತದೆ.

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ  ತನ್ನ ಗಂಡನ ಪಾದಗಳನ್ನು ಸ್ಪರ್ಶಿಸಬೇಕು. ಇದರಿಂದ ಪತಿ ಪತ್ನಿಯರ ನಡುವೆ ಪ್ರೀತಿ ಹೆಚ್ಚುತ್ತದೆ. ಮನೆಯಲ್ಲಿ ಸುಖ, ಸಂಪತ್ತು, ಶಾಂತಿ ಮತ್ತು ನೆಮ್ಮದಿ ಎಲ್ಲವೂ ಇರುತ್ತದೆ.