25 ವರ್ಷಗಳ ಬಳಿಕ ಯಜಮಾನ ರೀ-ರಿಲೀಸ್
25 ವರ್ಷಗಳ ಬಳಿಕ ಯಜಮಾನ ರೀ-ರಿಲೀಸ್
'ಸಾಹಸಸಿಂಹ', 'ಅಭಿನವ ಭಾರ್ಗವ', ಡಾ. ವಿಷ್ಣುವರ್ಧನ್ ಅವರು ಅಭಿನಯದ ಬ್ಲಾಕ್ಬಸ್ಟರ್, ಸೂಪರ್ಹಿಟ್ 'ಯಜಮಾನ' (Yajamana) ಸಿನಿಮಾ ಇದೀಗ ಮತ್ತೊಮ್ಮೆ ಚಿತ್ರಮಂದಿರಗಳತ್ತ ಮುಖಮಾಡಿದೆಅಭಿಮಾನಿಗಳಿಗೆ ಸಿಹಿ ಸುದ್ದಿ
ಕನ್ನಡ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿರುವ ಯಜಮಾನ ಚಿತ್ರವನ್ನು ಮತ್ತೊಮ್ಮೆ ಸಿನಿಪ್ರಿಯರೊಂದಿಗೆ ಸಂಭ್ರಮಿಸುವ ಸಲುವಾಗಿ ಚಿತ್ರತಂಡ ರೀ-ರಿಲೀಸ್ ಮಾಡಲು ನಿರ್ಧರಿಸಿದೆ. ಈ ಮೂಲಕ ವಿಷ್ಣುದಾದಾ ಅಭಿಮಾನಿಗಳ ಬಳಗಕ್ಕೆ ಸಿಹಿ ಸುದ್ದಿಯನ್ನು ನೀಡಿದೆ.ದೊಡ್ಡ ತಾರಾಗಣವೇ ಚಿತ್ರದಲ್ಲಿ
ವಿಷ್ಣುವರ್ಧನ್, ಶಶಿಕುಮಾರ್, ಅಭಿಜಿತ್, ಪ್ರೇಮಾ, ಪವಿತ್ರ ಲೋಕೇಶ್, ರಮೇಶ್ ಭಟ್, ಅವಿನಾಶ್, ಟೆನಿಸ್ ಕೃಷ್ಣ, ಎಂ.ಎನ್. ಲಕ್ಷ್ಮಿ ದೇವಿ, ಶೋಭರಾಜ್ ಸೇರಿದಂತೆ ಮುಂತಾದ ಕಲಾವಿದರು ನಟಿಸಿದ ಈ ಚಿತ್ರವು ಕನ್ನಡ ಚಿತ್ರೋದ್ಯಮದಲ್ಲಿ ಹೊಸ ದಾಖಲೆಯ ಗಳಿಕೆಯನ್ನೇ ಕಂಡಿತು. ಕೇವಲ ಗಳಿಕೆ ಮಾತ್ರವಲ್ಲದೇ ಕನ್ನಡಿಗರ ಮನೆ-ಮನ ತಲುಪುವಲ್ಲಿ ಯಶಸ್ವಿಯಾಯಿತು.ನವೆಂಬರ್ 7ಕ್ಕೆ ರೀ-ರಿಲೀಸ್
ಎರಡೂವರೆ ತಿಂಗಳ ಬಳಿಕ ಚಾರ್ಚ್ ಫ್ರೇಮ್ ಹಿನ್ನೆಲೆ ಕೋರ್ಟ್ ಮೆಟ್ಟಿಲೇರಿದ ಆರೋಪಿಗಳ ವಿಚಾರಣೆಯನ್ನು ಸದ್ಯ ನ್ಯಾಯಾಲಯ ಇದೇ ನವೆಂಬರ್ 10ಕ್ಕೆ ಮುಂದೂಡಿಕೆ ಮಾಡಿದೆ.