ಕಡಲೆ ಹಿಟ್ಟು
ಕಡಲೆ ಹಿಟ್ಟು ಪ್ರೊಟೀನ್ಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಚರ್ಮಕ್ಕೆಪ್ರಯೋಜನ ನೀಡುತ್ತದೆ.ಮೊಸರು
ಮೊಸರು ನಿಮ್ಮ ಚರ್ಮಕ್ಕೆ ಪ್ರಯೋಜನಕಾರಿ ಔಷಧವಾಗಿದೆ. ಇದನ್ನು ಚರ್ಮಕ್ಕೆ ಬಳಸುವುದರಿಂದ ಇದು ಮುಖವನ್ನು ಹೊಳೆಯುವಂತೆ ಮಾಡುತ್ತದೆಜೇನುತುಪ್ಪ
ಜೇನುತುಪ್ಪವು ಮಾಯಿಶ್ಚರೈಸಿಂಗ್, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ.ಅರಿಶಿನ
ಅರಿಶಿಣವನ್ನು ಚರ್ಮಕ್ಕೆ ಹಚ್ಚುವುದರಿಂದ ಬ್ಯಾಕ್ಟೀರಿಯಾವನ್ನು ನಾಶ ಮಾಡಿ ಮೊಡವೆಗಳು ಮತ್ತು ಸೋಂಕನ್ನು ತಡೆಯುತ್ತದೆ