ಮಹಾಮಾರಿ ಕ್ಯಾನ್ಸರ್
ಕ್ಯಾನರ್ ಅನ್ನೋದು ತುಂಬಾ ಅಪಾಯಕಾರಿ ರೋಗ. ಆರಂಭಿಕ ಹಂತದಲ್ಲಿ ಪತ್ತೆಯಾಗದಿದ್ದರೆ ಸಾವು ಖಚಿತ. ಹೀಗಾಗಿ, ಇದನ್ನು ತಡೆಗಟ್ಟಬೇಕಾದರೆ ಈ 10 ಆಹಾರಗಳನ್ನು ಆದಷ್ಟು ನಿರ್ಲಕ್ಷಿಸಿ.ಕ್ಯಾಂಡಿ ಮತ್ತು ಐಸ್ಕ್ರೀಮ್
ಕೆಲವು ಕ್ಯಾಂಡಿಗಳು ಹಾಗೂ ಐಸ್ ಕ್ರೀಮ್ ಪ್ರಾಡಕ್ಟ್ಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಆದಷ್ಟು ದೂರ ಇರಿ.ಕ್ಯಾಂಡಿ ಮತ್ತು ಐಸ್ಕ್ರೀಮ್
ಕೆಲವು ಕ್ಯಾಂಡಿಗಳು ಹಾಗೂ ಐಸ್ ಕ್ರೀಮ್ ಪ್ರಾಡಕ್ಟ್ಗಳು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಆದಷ್ಟು ದೂರ ಇರಿ.ಮದ್ಯಪಾನ
ನಿಯಮಿತವಾಗಿ ಮದ್ಯ ಸೇವನೆ ಮಾಡುವುದರಿಂದ ಯಕೃತ್ತು, ಸ್ತನ, ಗಂಟಲು ಮತ್ತು ಬಾಯಿಯ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.ಪಾಪ್‌ಕಾರ್ನ್
ಪಾಪ್‌ಕಾರ್ನ್ ಅಂದ್ರೆ ಎಲ್ಲವು ಅಲ್ಲ, ಮೈಕ್ರೋವೇವ್ ಪಾಪ್‌ಕಾರ್ನ್ ಯಕೃತ್ತು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.ಬೆಣ್ಣೆ, ಚೀಸ್ ಮಿತಿ ಇರಲಿ
ಅತಿಯಾಗಿ ಬೆಣ್ಣೆ ಮತ್ತು ಚೀಸ್ ಸೇವನೆ ಮಾಡುವುದು ಸ್ತನ ಕ್ಯಾನ್ಸರ್ ಸಾಧ್ಯತೆ ಹೆಚ್ಚು ಮಾಡುತ್ತದೆ.ಮೈದಾ
ಮೈದಾ ಆರೋಗ್ಯಕ್ಕೆ ಡೇಂಜರ್. ಮೈದಾದಿಂದ ತಯಾರು ಮಾಡಿದ ಬ್ರೆಡ್, ಕೇಕ್ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕೊಲೊನ್ ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆಸಿಹಿ ತಿಂಡಿಗಳು
ಸಂಸ್ಕರಿಸಿದ ಸಕ್ಕರೆಯಿಂದ ಮಾಡಿದ ಸಿಹಿತಿಂಡಿಗಳನ್ನು ತಿನ್ನುವುದು ಕ್ಯಾನ್ಸರ್ ಗೆಡ್ಡೆಯ ಬೆಳವಣಿಗೆಗೆ ನೀರು ಹಾಕಿದಂತೆ.ಮಾಂಸ
ಮಾಂಸ ಅಂದರೆ ಎಲ್ಲವು ಅಲ್ಲ, ಸಂಸ್ಕರಿಸಿದ ಮಾಂಸವನ್ನು ನಿಯಮಿತವಾಗಿ ಸೇವನೆ ಮಾಡಿದರೆ ಕರುಳಿನ ಕ್ಯಾನ್ಸರ್ ಅಪಾಯ ಶೇ. 18% ಹೆಚ್ಚಿಸುತ್ತದೆ.ಪಾನೀಯಗಳು
ಸಕ್ಕರೆ ಬಳಸಿ ಸಿದ್ಧಪಡಿಸಿದ ಪಾನೀಯಗಳನ್ನು ಅತಿಯಾಗಿ ಕುಡಿಯುವುದರಿಂದ ಬೊಜ್ಜು, ಸ್ತನ ಮತ್ತು ಕೊಲೊರೆಕ್ಟಲ್‌ನಂತಹ ಅನೇಕ ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು.ಕರಿದ ಆಹಾರ
ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದ ಅಕ್ರಿಲಾಮೈಡ್ ರಚನೆಯಿಂದಾಗಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.ಚಿಪ್ಸ್, ಬಿಸ್ಕತ್ತು
ಚಿಪ್ಸ್, ಬಿಸ್ಕತ್ತುಗಳು ಹಾಗೂ ನೂಡಲ್ಸ್ ಅನ್ನು ಪ್ರತಿದಿನ ತಿನ್ನುವುದರಿಂದ ಕ್ಯಾನ್ಸರ್ ಹಾಗೂ ಹೃದ್ರೋಗದ ಅಪಾಯ ತೀವ್ರವಾಗಿ ಹೆಚ್ಚಾಗುತ್ತದೆ.