ಕರಿಬೇವು 
ಫೋಟೋ ಗ್ಯಾಲರಿ

ಉದ್ದವಾದ ಕೂದಲು ಬೇಕೇ? ಈ ಆಹಾರಗಳನ್ನು ಸೇವಿಸಿ! Hair growth

ಭಾನುಪ್ರಿಯ ಡಿ.ಕೆ

ಕರಿಬೇವು

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 15-20 ಕರಿಬೇವು ಎಲೆಗಳನ್ನು ಅಗಿದು ತಿನ್ನುವುದರಿಂದ ಕೂದಲಿನ ಬೆಳವಣಿಗೆಗೆ ಸಹಾಯವಾಗುತ್ತದೆ.

ನೆನೆಸಿದ ಬಾದಾಮಿ

ಬಾದಾಮಿಯಲ್ಲಿ ಬಯೋಟಿನ್​ ಮತ್ತು ವಿಟಮಿನ್​ ಇ ಗಳಿಂದ ಸಮೃದ್ಧಿಯಾಗಿದ್ದು, ಕೂದಲನ್ನು ಬಲಶಾಲಿಯಾಗಿರುವಂತೆ ತಡೆಯುತ್ತದೆ.

ಅರಿಶಿಣ

ಅರಿಶಿಣ ಸೇವಿಸುವುದರಿಂದ ನೆತ್ತಿಯನ್ನು ನಿರ್ವಿಷಗೊಳಿಸಿ ಕೂದಲನ್ನು ಬಲಪಡಿಸುತ್ತದೆ. ಹಾಗೆಯೇ ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಮೆಂತ್ಯ ಬೀಜಗಳು

ಮೆಂತ್ಯೆ ಬೀಜಗಳಲ್ಲಿರುವ ಪ್ರೊಟೀನ್​ ಹಾಗೂ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ನಿಂಬೆ ನೀರು

ಪ್ರತಿದಿನ ಬೆಳಿಗ್ಗೆ ಒಂದು ಲೋಟ ನೀರಿನೊಂದಿಗೆ ನಿಂಬೆ ರಸ ಕುಡಿಯುವುದರಿಂದ ಇದು ದೇಹದಲ್ಲಿರುವ ವಿಷಕಾರಿ ಅಂಶವನ್ನು ತೆಗೆದು ಕೂದಲನ್ನು ಪೋಷಿಸುತ್ತದೆ.