ಈ ಬಾಲಿವುಡ್ ನಟಿ ಯಾವುದೇ ಜೀಮ್ಗೆ ಹೋಗದೆ ತೂಕ ಇಳಿಸಿಕೊಂಡಿದ್ದಾರೆ!
ಈ ಬಾಲಿವುಡ್ ನಟಿ ಯಾವುದೇ ಜೀಮ್ಗೆ ಹೋಗದೆ ತೂಕ ಇಳಿಸಿಕೊಂಡಿದ್ದಾರೆ!
ಬಾಲಿವುಡ್ ನಟಿ ವಿದ್ಯಾ ಬಾಲನ್ ಡರ್ಟಿ ಪಿಚರ್ ಚಿತ್ರದ ಮೂಲಕ ಇದ್ದಕ್ಕಿದ್ದಂತೆ ಎಲ್ಲರ ಗಮನವನ್ನು ತನ್ನ ಕಡೆಗೆ ತಿರುಗಿಸಿಕೊಂಡಳು. ಜಿಮ್‌ಗೆ ಹೋಗುವುದನ್ನು ನಿಲ್ಲಿಸಿ.. ಕ್ರಮೇಣ ತೂಕ ಇಳಿಸಿಕೊಂಡೆ ಎಂದು ವಿದ್ಯಾ ಬಾಲನ್ ಅವರು ಈ ಹಿಂದೆ ಒಮ್ಮೆ ಹೇಳಿದ್ದಾಳೆ.ನನ್ನ ಜೀವನದುದ್ದಕ್ಕೂ ನಾನು ತೆಳ್ಳಗಾಗಲು ಹೆಣಗಾಡಿದ್ದೇನೆಂದ ನಟಿ!
ನನ್ನ ಜೀವನದುದ್ದಕ್ಕೂ ನಾನು ತೆಳ್ಳಗಾಗಲು ಹೆಣಗಾಡಿದ್ದೇನೆ, ನನ್ನ ಜೀವನದುದ್ದಕ್ಕೂ ಆಹಾರ ಪದ್ಧತಿಯನ್ನು ಅನುಸರಿಸಿದ್ದೇನೆ. ವ್ಯಾಯಾಮ ಮಾಡಿದ್ದೇನೆ. ಕೆಲವೊಮ್ಮೆ ನಾನು ತೂಕ ಇಳಿಸಿಕೊಳ್ಳುತ್ತಿದ್ದೆ ಮತ್ತೆ ದಪ್ಪವಾಗುತ್ತಿದ್ದೇನೆ ಎಂದಿದ್ದಾರೆ.ವೃತ್ತಿಜೀವನದ ಆರಂಭದಲ್ಲಿಯೇ ದಪ್ಪಗಿದ್ದ ವಿದ್ಯಾ ಬಾಲನ್!
ತನ್ನ ವೃತ್ತಿಜೀವನದ ಆರಂಭದಲ್ಲಿ ತಾನು ದಪ್ಪಗಿದ್ದೆ. ಫಿಟ್ ಆಗಿಲ್ಲ ಎಂದು ಟೀಕಿಸಿದ್ದರು ಜಿಮ್‌ಗೆ ಹೋಗುವುದು ಸಹ ಯಾವುದೇ ಫಲಿತಾಂಶವನ್ನು ನೀಡಲಿಲ್ಲ. ನಂತರ 2024 ರಲ್ಲಿ ಚೆನ್ನೈನಲ್ಲಿರುವ ಅಮುರಾ ಎಂಬ ಪೌಷ್ಟಿಕಾಂಶ ತಂಡದ ಜೊತೆ ನನ್ನ ಸಮಸ್ಯೆ ಹೇಳಿಕೊಂಡೆ. ನಾನು ಕೊಬ್ಬಿನಿಂದಾಗಿ ದಪ್ಪಗಾಗಿಲ್ಲ ಎಂದು ಕಂಡುಬಂದಿದೆ.ತೂಕ ಹೆಚ್ಚಾಗಲು ಕಾರಣ ಕಂಡುಕೊಂಡ ವಿದ್ಯಾ ಬಾಲನ್!
ಆ ಪೌಷ್ಟಿಕಾಂಶ ಗುಂಪಿನ ಸಲಹೆಯನ್ನು ಅನುಸರಿಸಿ ತೂಕ ಇಳಿಸಿಕೊಂಡೆ. ವ್ಯಾಯಾಮವಿಲ್ಲದೆ ಮತ್ತು ಕೇವಲ ಆಹಾರ ಪದ್ಧತಿಯ ಮೂಲಕ ಅವಳು ತೂಕ ಇಳಿಸಿಕೊಂಡಿದ್ದೇನೆ. ತಾನು ಈಗ ತುಂಬಾ ಆರೋಗ್ಯವಾಗಿದ್ದೇನೆ ಎಂದು ವಿದ್ಯಾ ಹೇಳಿದರು.. ಈ ಕಾಮೆಂಟ್‌ಗಳು ಈಗ ವೈರಲ್ ಆಗುತ್ತಿವೆ. ಆದರೆ ಇಂದಿಗೂ ಕೂಟ ಇದೇ ಪಿಟ್ನೆಸ್ ಕಾಪಾಡಿಕೊಂಡು ಬರುತ್ತಿದ್ದಾರೆ.