ಚಿತ್ರಮಂದಿರಗಳಲ್ಲಿ ಸೋತ ಸಿನಿಮಾಗಳು 
ಫೋಟೋ ಗ್ಯಾಲರಿ

ಈ ವಾರ ಹಲವು ಸಿನಿಮಾಗಳು ಒಟಿಟಿಗೆ ಎಂಟ್ರಿ

ಮೋಹನ್​ ಶೆಟ್ಟಿ

ಚಿತ್ರಮಂದಿರಗಳಲ್ಲಿ ಸೋತ ಸಿನಿಮಾಗಳು

ಪ್ರತಿವಾರ ತೆರೆಕಾಣುವ ಭಾರತೀಯ ಚಿತ್ರೋದ್ಯಮದ ಹಾಗೂ ಹಾಲಿವುಡ್​ ಸಿನಿಮಾಗಳ ಪೈಕಿ ಕೆಲವೇ ಕೆಲವು ಸೂಪರ್​ಹಿಟ್​ ಸಾಲಿಗೆ ಸೇರಿದರೆ, ಬಹುತೇಕ ಚಿತ್ರಗಳು ಸೋಲಿನ ಹಾದಿ ಹಿಡಿಯುತ್ತವೆ

ಅಲ್ಲಿ ಸೋತ ಚಿತ್ರಗಳು ಇಲ್ಲಿ ಗೆಲುವು

ಥಿಯೇಟರ್​ಗಳಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯದ ಒಂದಷ್ಟು ಸಿನಿಮಾಗಳು ಜಾದೂವಿನಂತೆ ಒಟಿಟಿಯಲ್ಲಿ ಮಿಂಚುವುದು ಆಶ್ಚರ್ಯವೇ ನಿಜ

ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ರಿಲೀಸ್​

ಆಯಾ ಒಟಿಟಿ ಪ್ಲಾಟ್​ಫಾರ್ಮ್​ಗಳಲ್ಲಿ ರಿಲೀಸ್​ ಆಗುವ ಚಿತ್ರಗಳಿಗೆ ಕಾತರದಿಂದ ಕಾಯುವ ಸಿನಿಪ್ರಿಯರಿಗೆ ಈ ವಾರವು ಮನರಂಜನೆ ಖಚಿತವಾಗಿದೆ

ಯಾವೆಲ್ಲ ಸಿನಿಮಾಗಳು ರಿಲೀಸ್?

ಹಾಗಿದ್ದರೆ, ಯಾವೆಲ್ಲ ಸಿನಿಮಾಗಳು ರಿಲೀಸ್ ಆಗಿವೆ? ಯಾವ ನಟ ಹಾಗೂ ಭಾಷೆಯ ಚಿತ್ರಗಳನ್ನು ನಾವು ನೋಡಬಹುದು? ಎಂಬುದರ ವಿವರ ಇಲ್ಲಿದೆ ನೋಡಿ

ಈ ವಾರ ತೆರೆಕಂಡ ಚಿತ್ರಗಳಿವು (ಫೆ.09-15 ರವರೆಗೆ)

ಕೊಹ್ರಾ ಸೀಸನ್ 2 (ಹಿಂದಿ), ಒಟಿಟಿ: ನೆಟ್​ಫ್ಲಿಕ್ಸ್,​ ರಿಲೀಸ್ ದಿನಾಂಕ: ಫೆ.11, ಲವ್​ ಇಸ್​ ಬ್ಲೈಂಡ್​ ಸೀಸನ್ 10, ಒಟಿಟಿ: ನೆಟ್​ಫ್ಲಿಕ್ಸ್,​ ರಿಲೀಸ್ ದಿನಾಂಕ: ಫೆ.11

ಈ ವಾರ ತೆರೆಕಂಡ ಚಿತ್ರಗಳಿವು

3. ದಿ ಕಾಂಜುರಿಂಗ್: ಲಾಸ್ಟ್​ ರೈಟ್ಸ್​ (ಇಂಗ್ಲಿಷ್), ಒಟಿಟಿ: ಜಿಯೋ ಹಾಟ್​​ಸ್ಟಾರ್,​ ರಿಲೀಸ್​ ದಿನಾಂಕ: ಫೆ.13, 4. ಕ್ರಾಸ್​ ಸೀಸನ್ 2, ಒಟಿಟಿ: ನೆಟ್​ಫ್ಲಿಕ್ಸ್, ರಿಲೀಸ್ ದಿನಾಂಕ: ಫೆ.11

ಈ ವಾರ ತೆರೆಕಂಡ ಚಿತ್ರಗಳಿವು

5. ಬೇಬಿ ಗರ್ಲ್​ (ಹಿಂದಿ), ಒಟಿಟಿ: ಸೋನಿ ಲೈವ್,​ ರಿಲೀಸ್​ ದಿನಾಂಕ: ಫೆ.12, 6. ತಲೈವರ್ ತಂಬಿ ತಲೈಮಯೈಲ್​ (ತಮಿಳು), ಒಟಿಟಿ: ನೆಟ್​ಫ್ಲಿಕ್ಸ್, ರಿಲೀಸ್​ ದಿನಾಂಕ: ಫೆ.12, 7. ದಿ ಮ್ಯೂಸಿಯಂ ಆಫ್​ ಇನ್ನೋಸೆನ್ಸ್ (ಇಂಗ್ಲಿಷ್​), ಒಟಿಟಿ: ನೆಟ್​ಫ್ಲಿಕ್ಸ್,​ ರಿಲೀಸ್​ ದಿನಾಂಕ: ಫೆ.13