ನಿಂಬೆಹಣ್ಣು 
ಫೋಟೋ ಗ್ಯಾಲರಿ

ಅಡುಗೆ ಮನೆ ಕ್ಲೀನ್​ ಮಾಡಲು ಕಷ್ಟನಾ? ಹಾಗಿದ್ದರೆ ಇವುಗಳನ್ನು ಬಳಸಿ ಪಟಾಪಟ್​ ಸ್ವಚ್ಛಗೊಳಿಸಿ

ಭಾನುಪ್ರಿಯ ಡಿ.ಕೆ

ನಿಂಬೆಹಣ್ಣು

ನಿಂಬೆಹಣ್ಣಿನಲ್ಲಿ ಸಿಟ್ರಿಕ್​ ಆಮ್ಲ ಇದ್ದು, ಇದು ಗ್ರೀಸ್ ಮತ್ತು ಮೊಂಡುತನದ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಅಡುಗೆ ಸೋಡಾ

ಅಡುಗೆ ಮನೆಯ ಕಲೆಗಳನ್ನು ತೆಗೆದುಹಾಕಲು ಅಡುಗೆ ಸೋಡಾ ಉಪಯುಕ್ತವಾದ ಸಾಧನವಾಗಿದೆ.

ಅಕ್ಕಿ ನೀರು

ಅಕ್ಕಿ ತೊಳೆದ ನಂತರ ಆ ನೀರನ್ನು ಬಿಸಾಕುವ ಬದಲಿಗೆ ಅದನ್ನು ಗಾಜು, ಕನ್ನಡಿ, ಮತ್ತು ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ತೊಳೆಯಲು ಬಳಸಿ.

ಟೂತ್‌ಪೇಸ್ಟ್

ಟೂತ್​ಪೇಸ್ಟ್​ಗಳು ಹಲ್ಲುಗಳಿಗೆ ಮಾತ್ರ ಹೊಳಪು ನೀಡುವುದಿಲ್ಲ. ಬದಲಿಗೆ ಬೆಳ್ಳಿ ಪಾತ್ರೆಗಳು, ನಲ್ಲಿಗಳು ಮತ್ತು ಟೈಲ್‌ಗಳ ಹೊಳಪಿಸಲು ಸಹಾಯ ಮಾಡುತ್ತದೆ

ಲವಂಗ

1 ಬೌಲ್​ ಲವಂಗವನ್ನು ಕುದಿಸಿ ಅಡುಗೆಮನೆ ಅಥವಾ ಮನೆಯ ಸುತ್ತಲೂ ಇರಿಸಿ. ಇದರ ಸುವಾಸನೆಯು ನಿಮ್ಮ ಮನೆಯ ತಾಜಾತನದಿಂದ ಇರುವಂತೆ ಮಾಡುತ್ತದೆ.